|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಹಿಯೆಂದರೇನೆ ಹಾಗಲಕಾಯಿ ಎನ್ನುವಷ್ಟರ ಮಟ್ಟಿಗೆ ಹಾಗಲಕಾಯಿಕೆ ಇನ್ನೊಂದು ಪದ ಕಹಿ ಎನ್ನಬಹುದೇನೋ ಆದರೆ ನಮ್ಮ ದೇಹದ ಪರಿಪೂರ್ಣ ಆರೋಗ್ಯದಲ್ಲಿ ಆ ಕಹಿಯು ಸಹ ಮುಖ್ಯ ಪಾತ್ರ ವಹಿಸುತ್ತದೆ. ಹಾಗಲಕಾಯಿ ಎಂದ ತಕ್ಷಣ ನೆನಪಿಗೆ ಬರುವುದು ಕೆಲವೊಂದು ಅಡಿಗೆಗಳು ಮಾತ್ರ. ಆದರೆ ಇಲ್ಲಿ, ಈ ಪುಸ್ತಕವು ೧೦ ವರ್ಷಗಳಿಂದ ಲೇಖಕರು ಸಂಗ್ರಹಿಸಿದ ಹಾಗಲಕಾಯಿಯಲ್ಲಿ ನೂರರ ತನಕದ ಅಡಿಗೆಗಳು, ಒಂದಕ್ಕಿಂತ ಒಂದು ವಿಭಿನ್ನ ಮತ್ತು ಒಂದಕ್ಕಿಂತ ಒಂದು ರುಚಿ, ಮಾಡಿ ಸವಿಯಿರಿ ಆ ರುಚಿಯ ಸೊಬಗನ್ನ.
|
| |
|
|
|
|
|
|
|
|
|