|
|

| Rs. 120 | 10% |
Rs. 108/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
5 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
136 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
189018 |
ಈ ಪುಸ್ತಕದಲ್ಲಿನ ಕತೆಗಳು ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥವು. ಒಂದು ಸಣ್ಣ ಮಾತಿನಲ್ಲಿ ದೊಡ್ಡ ಜಗತ್ತನ್ನೇ ಸೃಷ್ಟಿಸಬಲ್ಲ ಶಕ್ತಿ ಮಿತ್ರಾರ ಲೇಖನಿಗಿದೆ. ಇಷ್ಟು ಶಕ್ತರಾದ ಕತೆಗಾರರು ಈಚೆಗೆ ಬಂದದ್ದು ಅಪರೂಪ. ‘ಒಂದು ಒಸಗೆ ಒಯ್ಯುವುದಿತ್ತು’, ‘ಇಲ್ಲೊಬ್ಬಳು ಸೀತೆ’ - ಇದ್ದಕ್ಕಿದ್ದಂತೆಯೇ ಕನ್ನಡ ಲೇಖಕಿಯರ ಸ್ಥಾನಮಾನವನ್ನು ಮೇಲಕ್ಕೆ ಎತ್ತಿವೆ!
ಹಲವಾರು ಅನುಭವಗಳನ್ನು ಸುಸಂಗತವಾಗಿ ಹೆಣೆದು ಮಾಲೆಯಾಗಿಸುವ ಅದ್ಭುತ ಕಲ್ಪಕತೆ ಇಲ್ಲಿನ ಕತೆಗಳ ಜೀವಾಳವಾಗಿ ಕೆಲಸ ಮಾಡಿದೆ. ಉಗ್ರವಾದಿ ಸ್ತ್ರೀವಾದದ ಒರಟಾದ ಮೊಂಡುವಾದಗಳಿಂದ ಮುಕ್ತವಾಗಿ ಒಟ್ಟು ಬದುಕನ್ನು ಹಸನಾಗಿಸುವ ಒಂದು ವಿಧಾನವಾಗಿ ಮಹಿಳಾ ಲೋಕವನ್ನು ಅದರ ಎಲ್ಲ ನೈಜತೆಗಳೊಂದಿಗೆ ಅನಾವರಣಗೊಳಿಸುವ ಪ್ರಾಮಾಣಿಕ ವಿಧಾನ ಇಲ್ಲಿದೆ.
|
| |
|
|
|
|
|
|
|
|
|