Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 411    
6%
Rs. 386/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 198
ಪುಸ್ತಕದ ಗಾತ್ರ : 1/8 Demy Size
ಕೋಡ್ : 186026

ಹಕ್ಕಿ ಪುಕ್ಕ ಒಂದು ಪಕ್ಷಿವೀಕ್ಷಕರ ಕೈಪಿಡಿ. ಈ ಪುಸ್ತಕದಲ್ಲಿ ವಿವರಿಸಿರುವ ಬಹಳಷ್ಟು ಹಕ್ಕಿಗಳನ್ನು ನೀವೆಲ್ಲ ನೋಡಿರುತ್ತೀರಿ. ಆದರ ಅದನ್ನು ನೋಡಿದನಂತರ ಯಾವುದೆಂದು ಪುಸ್ತಕ ತೆರೆದು ನೋಡಿ ಗುರುತು ಹಚ್ಚದಿದ್ದರೆ ಅವು ಶಾಶ್ವತವಾಗಿ ಪ್ರತಿಬಾರಿಯೂ ನಿಮಗೆ ಅಪರಿಚಿತ ಹಕ್ಕಿಯಾಗೇ ಕಾಣಿಸಿಕೊಳ್ಳುತ್ತವೆ. ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ವರ್ಣಚಿತ್ರದ ಕೈಪಿಡಿಯೊಂದನ್ನು ನಮಗೆ ಸ್ವಾತಂತ್ರ್ಯ ಬಂದ ಐವತ್ತು ವರ್ಷಗಳ ತರುವಾಯ ತರುತ್ತಿರುವುದು ಸಂತೋಷದ ಮತ್ತು ವಿಷಾದದ ಸಂಗತಿ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
Rs. 87    Rs. 78
Best Sellers
ಸಮಗ್ರ ಕರ್ನಾಟಕ ಇತಿಹಾಸ - KAS, IAS (Hard Cover)
ಶಿವಪ್ಪ ಅರಿವು ಜಿ, Shivappa Arivu G
Rs. 550/-
ವರ್ಣಗಳು ಸಂಪುಟ - 2 (ಸಂಗೀತ ಪುಸ್ತಕ)
ಪದ್ಮ ಟಿ ಎನ್, Padma T N
Rs. 135/-   Rs. 150
ಉತ್ತರಭೂಪ
ಬೀChi, Beechi
Rs. 225/-   Rs. 250
ವಿವಿಧ ಬಗೆಯ ರಸಂ ಮತ್ತು ಸಾಂಬಾರುಗಳು (ಅಡಿಗೆ ಪುಸ್ತಕ)
ಪ್ರತಿಭಾ ಕೃಷ್ಣಮೂರ್ತಿ, Pratiba Krishnamurthy
Rs. 117/-   Rs. 130

Latest Books
ನಮ್ಮ ಶಾಮಣ್ಣ (ಕಡಿದಾಳು ಶಾಮಣ್ಣ ಗೌರವ ಗ್ರಂಥ)
ನಾಗಭೂಷಣ ಡಿ ಎಸ್, Nagabhushana D S
Rs. 338/-   Rs. 375
ನಮ್ಮ ನಂತರ ಯಾರು ?
ಚಂದ್ರಶೇಖರ್ ಎಚ್, Chandrashekar H
Rs. 23/-   Rs. 25
ಲೇಖನ ಚಿಹ್ನೆಗಳು
ಗೋಪಾಲ್ ಟಿ ಎಸ್, Gopal T S
Rs. 32/-   Rs. 35
ಒಡಲು ಓಕುಳಿ : ಕವಿತೆಗಳು
ದೀಪು ಶೆಟ್ಟಿ ದೊಡ್ಡಮನೆ, Deepu Shetty Doddamane
Rs. 45/-   Rs. 50


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.