Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 300    
5%
Rs. 285/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 310
ಪುಸ್ತಕದ ಗಾತ್ರ : 1/8 Demy Size
ISBN : 9789381822333
ಕೋಡ್ : 170560

ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ಒಂದು ವಾಸ್ತವ ಮಾರ್ಗದ ಕಾದಂಬರಿ. ಇದರ ಹಿಂದೆ ಸಾಕಷ್ಟು ಚಿಂತನೆಗಳಿವೆ. ಅನುಭವಗಳಿವೆ. ವೈದ್ಯರು ಸೊಗಸಾದ ಕಥೆ ಹೇಳುತ್ತಾರೆ. ಅವರ ಕಥನಶಕ್ತಿ ವಾಸ್ತವವಾದಿ ಪರಂಪರೆಯ ಉತ್ತಮ ಕೃತಿಗಳನ್ನು ನೆನಪಿಗೆ ತರುತ್ತದೆ. ‘ಹಳ್ಳ ಬಂತು ಹಳ್ಳ’ ಕಮಲಾಚಾರ್ಯರ ಕುಟುಂಬದ ಕತೆ ಹೇಳಿದರೂ ಈ ಕುಟುಂಬದ ಕತೆಯ ಜೊತೆ ದೇಶಾದ ಕತೆಯೂ ಸೇರಿಕೊಳ್ಳುತ್ತದೆ. ಇದು ಸಾಮಾಜಿಕ ಪಲ್ಲಟದ ಸಂಕಲನವೂ ಆಗುವುದರ ಮೂಲಕ ಕಾದಂಬರಿ ಬಹುಮುಖಿ ಆಯಾಮ ಪಡೆದುಕೊಳ್ಳುತ್ತದೆ. ಸಂಪ್ರದಾಯದ ಪ್ರಧಾನ ಧಾಟಿಯ ಬದುಕು ದುರ್ಬಲಗೊಂಡು ನಂತರದ ಬದುಕಿನ ಸಾಧ್ಯತೆಗಳನ್ನು ಅನ್ವೇಷಿಸುವ ಕಾದಂಬರಿ ಸಾರ್ಥಕ ಬದುಕಿನ ಧಾರಣ ಶಕ್ತಿಯನ್ನು ಕುರಿತಂತೆ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ.

ಲೇಖಕರ ಇತರ ಕೃತಿಗಳು
Rs. 130    Rs. 117
Rs. 100    Rs. 90
10%
ರುಚಿಗೆ ಹುಳಿಯೊಗರು : ....
ಶ್ರೀನಿವಾಸ ವೈದ್ಯ, Srinivasa Vaidya
Rs. 95    Rs. 86
Best Sellers
ಸ್ವಯಂ ಜೋತೆ ಸಮರ
ಸರಶ್ರೀ, Sarashree
Rs. 113/-   Rs. 125
ನನ್ನೊಳಗೆ ನಿನ್ನ ನಡಿಗೆ (ಪಾಬ್ಲೊ ನೆರೋಡಾ ಕವಿತೆಗಳು)
ಪಾಬ್ಲೊ ನೆರೋಡಾ, Pablo Neruda
Rs. 135/-   Rs. 150
ಬುದ್ಧ ನಮ್ಮ ಸಾವಿಗೆ ನಾವೇಕೆ ಅಳುವುದಿಲ್ಲ (ಬುದ್ಧ ಸಾಹಿತ್ಯ ಮಾಲೆ - 13)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ತಾತನ ಹುಟ್ಟುಹಬ್ಬ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 113/-   Rs. 125

Latest Books
ಮಾತು ಮೌನ ಧ್ಯಾನ ವಿಷ್ಣುವರ್ಧನ
ಜೋಗಿ, Jogi
Rs. 68/-   Rs. 75
ಹತೋಟಿಯಲ್ಲಿಡಬಹುದಾದ ಕಾಯಿಲೆ ಆಸ್ತಮಾ
ಪ್ರಕಾಶ್ ಸಿ ರಾವ್, Prakash C Rao
Rs. 50/-   Rs. 55
ಕಾರೇಹಣ್ಣು : ಸಣ್ಣ ಕತೆಗಳು
ಮಧುಸೂದನ ವೈ ಎನ್, Madhusudana Y N
Rs. 108/-   Rs. 120
ಬಿತ್ತಿದಂತೆ ಬೆಳೆ : ಮಕ್ಕಳ ಪೋಷಣೆ ಮಕ್ಕಳಾಟವಲ್ಲ
ಯೋಗೇಶ್ ಮಾಸ್ಟರ್, Yogesh Master
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.