|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
“ಕಾಲಾನುಕಾಲದಿಂದ ನಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದುಬಂದಿರುವ ಕೆಲವು ಗಿಡಮರಗಳ ಪರಿಚಯ ಮಾಡಿಕೊಡುವುದು ಈ ಬರವಣಿಗೆಯ ಪ್ರಯತ್ನ” ಎಂದು ಮುನ್ನುಡಿಯಲ್ಲಿ ಹೇಳುತ್ತಾರೆ, ಶ್ರೀ ಸ್ವಾಮಿ. ಕೆಲವೇಕೆ, ಹಲವಾರು, ನೂರಾರು ಗಿಡಮರಗಳ ಬಳ್ಲಿಗಳ ಪರಿಚಯವೇ ಇಲ್ಲಿದೆ. ಇವುಗಲ ಪರಿಚಯದ ರೀತಿ ಮಾತ್ರ ತೀರ ಅಪರೂಪವಾದದ್ದು, ಅನ್ಯಾದೃಶವಾದದ್ದು, ಪರಿಚಯಕ್ಕೆ ಮೊದಲು ಒಂದು ವಿನೋದ ವಾತಾವರಣವನ್ನು ಕಲ್ಪಿಸುತ್ತಾರೆ ಸ್ವಾಮಿ. ಸ್ವಾಮಿಯವರ ಈವರೆಗಿನ ಕೃತಿಗಳನ್ನು ಓದಿದವರಿಗೆ ಈ ಬಗೆಯ ಸನ್ನಿವೇಶ ಎಂತಹುದೆಂಬ ಕಲ್ಪನೆ ಬರುತ್ತದೆ. ಇಂಥ ಪರಿಸರದಲ್ಲಿ ಗಿಡ-ಮರ ಬಳ್ಳಿಗಳ ಕಥೆ ಸಾಗುತ್ತದೆ.
|
| |
|
|
|
|
|
|
|
|
|