Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ISBN : 9789381822173
ಕೋಡ್ : 174077

ಕೆ. ಸತ್ಯನಾರಾಯಣ ಸಮಕಾಲೀನ ಸಾಮೂಹಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಟಿಲತೆಗಳನ್ನು ಗ್ರಹಿಸಿಕೊಂಡು ಗಟ್ಟಿಯಾದ ಹಾಗೂ ಸಮೃದ್ಧವಾದ ಕಥಾ ವಿವರಗಳ ಮೂಲಕ ವಿಭಿನ್ನ ಕೋನಗಳಿಂದ ಮಾಡಬಲ್ಲವರು. ಸತ್ಯನಾರಾಯಣರ ಅನುಭವಲೋಕ ದೊಡ್ಡದು ಮತ್ತು ವಿಭಿನ್ನವಾದುದು. ಅವರ ಕತೆಗಳು ನಮ್ಮ ಇವತ್ತಿನ ಬದುಕಿನ ಅನೇಕ ಮಗ್ಗುಲುಗಳ, ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಠಿಹಿತ ಸಹಬಾಳ್ವೆಗಾಗಿ ಅವು ಸದಾ ತುಡಿಯುವಂತಹವು.

ನವ್ಯೋತ್ತರ ಕಥಾಪ್ರಪಂಚವನ್ನು ತಮ್ಮ ಸಮೃದ್ಧ ಕಥನದಿಂದ ಶ್ರೀಮಂತಗೊಳಿಸುತ್ತಿರುವ ಸತ್ಯನಾರಾಯಣ ನಮ್ಮ ಕಾಲದ ಒಬ್ಬ ಪ್ರಮುಕ ಕತೆಗಾರರು. ವಿಭಿನ್ನ ಓದು ಪರಿಶೀಲನೆಗಳನ್ನು ಬೇಡುವಂಥ ಹಲವು ಶಕ್ತ ಕಥೆಗಳು ಈ ಸಂಕಲನದಲ್ಲಿವೆ.

ಲೇಖಕರ ಇತರ ಕೃತಿಗಳು
10%
ವಿಕಲ್ಪ (ಎರಡು ಕಿರು ....
ಸತ್ಯನಾರಾಯಣ ಕೆ, Satyanarayana K
Rs. 95    Rs. 86
10%
ನಾಳೆ ಬರೆದ ಕಥೆಗಳು
ಸತ್ಯನಾರಾಯಣ ಕೆ, Satyanarayana K
Rs. 150    Rs. 135
10%
ಸಣ್ಣ ಪುಟ್ಟ ಆಸೆಗಳ ....
ಸತ್ಯನಾರಾಯಣ ಕೆ, Satyanarayana K
Rs. 150    Rs. 135
10%
ಹನ್ನೊಂದನೆಯ ಇಂದ್ರಿಯ
ಸತ್ಯನಾರಾಯಣ ಕೆ, Satyanarayana K
Rs. 150    Rs. 135
Best Sellers
ಒಗ್ಗರಣೆ ಡಬ್ಬಿ ಭಾಗ-3 (ಹಬ್ಬದಡುಗೆ) (ಅಡಿಗೆ ಪುಸ್ತಕ)
ಮುರಳಿ, Murali
Rs. 238/-   Rs. 250
ನೂರಾರು ವಿಧದ ರೊಟ್ಟಿಗಳು (ಅಡಿಗೆ ಫುಸ್ತಕ)
ವಾಣಿ ರವಿಶಂಕರ್, Vani Ravishankar
Rs. 45/-   Rs. 50
ಮನಸು ಮಾತಾಡಿತು
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ಸಿರಿವಂತರಾಗಿ ಸಂತೋಷವಾಗಿರಿ - Be Rich and Happy
ರಾಬರ್ಟ್ ಟಿ ಕಿಯೊಸಾಕಿ, Robert T Kiyosaki
Rs. 171/-   Rs. 190

Latest Books
ಅಸ್ಮಿತೆ : ಕಥೆಗಳು
ಕೃಷ್ಣಮೂರ್ತಿ ಚಂದರ್ , Krishnamurthy Chandar
Rs. 135/-   Rs. 150
ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ
ಮೊಗಳ್ಳಿ ಗಣೇಶ್, Mogalli Ganesh
Rs. 162/-   Rs. 180
ಅಮೆರಿಕನಿಜಂ : ರಾಜಕೀಯ ತತ್ವಶಾಸ್ತ್ರ
ರಾಣಿ ಶಿವಶಂಕರ್ ಶರ್ಮ, Rani Shivashankar Sharma
Rs. 90/-   Rs. 100
ಗೌರಿಹೂವು : ಗೌರಿ ಲಂಕೇಶ್ ಬದುಕು ಬರಹ
ಕುಮಾರ್ ಬುರಡಿಕಟ್ಟಿ, Kumar Buradikatti
Rs. 261/-   Rs. 290


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.