|
|
|

| Rs. 140 | 10% |
Rs. 126/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಂತಹುದೇ ಸಹಾನುಭೂತಿಯನ್ನು (ಮಾಸ್ತಿಯವರ ‘ಚೆನ್ನಬಸವನಾಯಕ’) ಇನ್ನೊಂದೇ ಉದಾಹರಣೆ ಹೇಳುವುದಾದರೆ - ಶ್ರೀ ವ್ಯಾಸರಾಯ ಬಲ್ಲಾಳರ ಕೃತಿಗಳಲ್ಲಿ ಕಾಣುತ್ತೇವೆ. ‘ಹೇಮಂತಗಾನ’ದಲ್ಲಿ ಪ್ರತಿ ವ್ಯಕ್ತಿಯೂ ಜೀವಂತ ಮೂರ್ತಿಯಾಗಿ ಕರುಳನ್ನು ಹಿಂಡುವುದು ಈ ಗುಣದಿಂದಲೇ.... ‘ಹೇಮಂತಗಾನ’ ಕ್ಕಿಂತ ಆದರ್ಶಪೂರ್ಣವಾದ ಕಾದಂಬರಿಯನ್ನು ಇತ್ತೀಚೆಗಿನ ಕನ್ನಡ ಸಾಹಿತ್ಯದಲ್ಲಿ ನಾನು ಕಾಣೆ; ಅದಕ್ಕಿಂತ ವಾಸ್ತವಿಕವಾದ ಕಾದಂಬರಿಯನ್ನೂ ಕಾಣೆ. ಅದಕ್ಕಿಂತ ಮಾನವೀಯವಾದ ಕಾದಂಬರಿಯನ್ನೂ ಕಾಣೆ.
|
| |
|
|
|
|
|
|
|
|
|