|
|

| Rs. 40 | 10% |
Rs. 36/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನೆಯ ಸಮೀಪದಲ್ಲಿದ್ದ ಅಂಗಡಿಗೆ ಹೋಗಲೂ ಹಿಂದೇಟು ಹಾಕುತ್ತಿದ್ದ ಚಿನ್ಮಯ್ ಪುಕ್ಕಲನಾಗುತ್ತಾನೆಂದು ತಂದೆ ತಾಯಿ ಆತಂಕಗೊಂಡಿದ್ದರು. ಇಂಥ ಚಿನ್ಮಯ್ ಹಿಮಾಲಯ ಚಾರಣಕ್ಕೆ ಹೋದ. ಬಹಳ ಮಜವಾಗಿತ್ತು ಚಾರಣದ ಅನುಭವ. ಹಿಮಕಿನ್ನರಿ ಭೇಟಿಯಾದ ನಂತರ ಆತನ ಮುಂದೆ ಅದ್ಭುತವಾದ ಲೋಕ ತೆರೆದುಕೊಂಡಿತು. ಕಳೆದುಹೋಗಿದ್ದ ಹಿಮಮಣಿಯನ್ನು ಹುಡುಕಲು ಚಿನ್ಮಯ್ ಸಹಾಯ ಮಾಡಿದ. ಆ ಹಿಮಮಣಿಯನ್ನು ಎಗರಿಸಿದ್ದವರು ಕರ್ನಾಟಕದ ಇಬ್ಬರು ಹುಡುಗರೇ ಆಗಿರಬೇಕೆ! ಇದೊಂದು ಸ್ವಾರಸ್ಯಕರವಾದ, ಕುತೂಹಲ ಕೆರಳಿಸುವ ವೈಜ್ಞಾನಿಕ ಕಾಲ್ಪನಿಕ ಕಿರು ಕಾದಂಬರಿ. ಕಿರಣ್ ಪ್ರಸಾದ್ ಆರ್. ಈ ಕೃತಿಯ ಲೇಖಕಿ.
|
| |
|
|
|
|
|
|
|
|
|