Items
0
Total
  0.00 
Welcome Guest.

 
Rs. 400   
10%
 
 
Rs. 360/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಓಂಕಾರ್ ಪ್ರಕಾಶನ, Omkar Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 556
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 186641

ಜಿಮ್ ಕಾರ್ಬೆಟ್ ಮೂಲತಃ ಒಬ್ಬ ಬೇಟೆಗಾರ. ಬೇಟೆಯನ್ನು ಒಂದು ಆಧ್ಯಾತ್ಮಿಕ ಎತ್ತರಕ್ಕೆ ತೆಗೆದುಕೊಂಡು ಹೋದ ಸಾಧಕ. ಕಾರ್ಬೆಟ್ ತನ್ನ ಪ್ರತಿಯೊಂದು ಶಿಕಾರಿಯನ್ನೂ ಕಾಡಿನ ವಿಶಿಷ್ಟ ಗುಣ ಲಕ್ಷಣಗಳನ್ನು ಶೋಧಿಸುವ ಅನ್ವೇಷಣೆಯಾಗಿ ಪರಿಭಾವಿಸುವುದರಿಂದ ಈ ಕಥನಗಳು ಅನೂಹ್ಯವಾದ ಲೋಕಗಳನ್ನು ಧುತ್ತನೆ ನಮ್ಮೆದುರಿಗೆ ತೆರೆದು ತೋರುತ್ತವೆ.

ಕನ್ನಡದಲ್ಲಿ ಶಿಕಾರಿ ಸಾಹಿತ್ಯವನ್ನು ಬರೆದವರು ಅತ್ಯಂತ ವಿರಳ. ಕೆದಂಬಾಡಿ ಜತ್ತಪ್ಪ ರೈ, ಬಡ್ಡಕ್ಕ ಅಯ್ಯಪ್ಪ ಗೌಡ, ಕಾಕೆಮಾನಿ ಮುಂತಾದವರ ಹೆಸರುಗಳು ನೆನಪಿಗೆ ಬರುತ್ತವೆ. ಕುವೆಂಪು, ತೇಜಸ್ವಿ ಅವರುಗಳ ಕಥನ ಸಾಹಿತ್ಯದಲ್ಲಿಯೂ ಶಿಕಾರಿಯ ವಿವರಗಳು ಅಪೂರ್ವವಾಗಿ ದಾಖಲಾಗಿವೆ. ಇಂಥಾ ಸಂದರ್ಭದಲ್ಲಿ ‘ಕಾರ್ಬೆಟ್ ಕಥನ’ಗಳು ವಿವೇಕಾನಂದರ ಸಹಜ ಪರಿಸರ ಪ್ರಜ್ಞೆಯ ಮೂಲಕ ಕನ್ನಡ ಕಥಾನಕಗಳಾಗಿ ಪ್ರಕಟಗೊಳ್ಳುತ್ತಿವೆ.

ಲೇಖಕರ ಇತರ ಕೃತಿಗಳು
10%
ಹಿಮಾಲಯದ ನರಭಕ್ಷಕಗಳು
ಜಿಮ್ ಕಾರ್ಬೆಟ್, Jim Crobet
Rs. 500    Rs. 450
Best Sellers
ಶ್ರೀವತ್ಸ ನಿಘಂಟು
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 270/-   Rs. 300
ಆಡಿ ಕಲಿ : ಪದಗಳ ಆಟ
ರಾಧಾ ಹೆಚ್ ಎಸ್, Radha H S
Rs. 20/-   Rs. 40
ತಮಿಳು - ಕನ್ನಡ ದ್ವಿಭಾಷಾ ನಿಘಂಟು (Dictionary)
ಶ್ರೀನಿವಾಸ್ ಪಾ ಶ, Srinivasa Pa Sha
Rs. 180/-   Rs. 200
ಜಿಡ್ಡು ಕೃಷ್ಣಮೂರ್ತಿ ಜೀವನ - ದರ್ಶನ
ಮುರಾರಿ ಬಲ್ಲಾಳ್ ನಿ, Murari Ballal N
Rs. 117/-   Rs. 130

Latest Books
ಡಾಕ್ಟರ್ ಹರಿಕೇಶ ನಲ್ಲೂರ್ ಎಲ್. ಮುತ್ತಯ್ಯ ಭಾಗವತರ : ಸಂಗೀತ ರಚನೆಗಳು
ವಿದ್ವಾನ್ ಎಸ್ ಶೇಷಾದ್ರಿ, Vidwan S Seshadri,
Rs. 285/-   Rs. 300
ಕಡೇ ನಾಲ್ಕು ಸಾಲು
ಉಮಾ ಮುಕುಂದ, Uma Mukunda
Rs. 72/-   Rs. 80
ಫೋಟೋ ಕ್ಲಿಕ್ಕಿಸುವ ಮುನ್ನ
ಶಿವು ಕೆ, Shivu K
Rs. 315/-   Rs. 350
ಸಮಗ್ರ ಕತೆಗಳು : ಎಂ ಎಸ್ ಕೆ ಪ್ರಭು
ಸಂ : ಸೋಮಶೇಖರ ಮಂದಗೆರೆ, SomaShekhar Mandagere
Rs. 486/-   Rs. 540


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.