|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನಸನ್ನು ಕಾಣಲಾರದವನು ಮ್ನುಷ್ಯನೇ ಅಲ್ಲ.ಬಹುಜನ ಹಿತದ,ನೆಮ್ಮದಿಯ,ಹಸಿರಾದ ನೆಲದ,ತಿಳಿಯಾದ ಆಕಾಶದ ಒಂದು ಕನಸಿದೆ.ಅದು ಗಾಂಧಿಯ ಅಹಿಂಸೆಯ ಕನಸು.ಮನುಷ್ಯ ಕಾಯಕಜೀವಿಯಾಗಿ ಬದುಕುತ್ತಾ ವೈಜ್ಜಾನಿಕವಾಗಿ ಪಡೆದ ಸವಲತ್ತುಗಳನ್ನು ವಿವೇಕದಲ್ಲಿ ಬಳಸಿಕೊಳ್ಳುತ್ತಾ ವಾತಾವರಣದ ಹಿತವನ್ನು ಕೆಡಿಸದಂತೆ ಬಾಳುವ ಕನಸು.ಅಂತಹ ಕನಸಿಗೆ ಭಾರತ ಪರ್ಯಾಯವಾಗಬೇಕೆಂಬ ಗಾಂಧಿಯವರ `ಹಿಂದ್ ಸ್ವರಾಜ್`ಗೆ ವಿರುದ್ಧವಾದ ವ್ಯಾಖ್ಯೆಯಂತೆ ಮೋದಿ ಗೆಲುವಿದೆ.ಈ ಗೆಲುವು ಸಾವರ್ಕರ್ `ಹಿಂದುತ್ವ` ಕಲ್ಪನೆಗೆ ಹಾಗೆಂದು ಸಾರದೆಯೇ ಹತ್ತಿರವಾಗಿದೆ.
|
ಮೋಹನದಾಸ ಕರಮಚಂದ್ ಗಾಂಧಿ (ಅಕ್ಟೋಬರ್ 2, 1869 - ಜನವರಿ 30, 1948) ಸಹಸ್ರಮಾನದ ಮಾನವ. ಬಿಬಿಸಿ ನಡೆಸಿದ ಸಮೀಕ್ಷೆಯ ಅನ್ವಯ ಏಸು, ಐನ್ಸ್ಟೈನ್, ಕಾರ್ಲ್ ಮಾರ್ಕ್ಸ್ ಮುಂತಾದವರನ್ನು ಹಿಂದಕ್ಕಿಟ್ಟು ಪ್ರಥಮ ಸ್ಥಾನ ಪಡೆದ ಮಹಾತ್ಮ. ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳೆಂಬ ಮಹಾನ್ ಆಯುಧಗಳನ್ನು ಪರಿಣಾಮಕಾರಿಯಾಗಿ ಬಳಸಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಆಸ್ಪೃಶ್ಯತೆಯನ್ನು ಹೋಗಲಾಡಿಸಲು ಭಾರತದ ಕೆಳವರ್ಗದವರನ್ನು `ಹರಿಜನ` ಎಂದು ಕರೆದು ಉನ್ನತ ಸ್ಥಾನವನ್ನು ನೀಡಿದರು. ಅಪ್ಪಟ ಸಸ್ಯಾಹಾರವನ್ನು ಪ್ರಚಾರ ಮಾಡಿದ ಗಾಂಧೀಜಿ ಉಪವಾಸ ಹಾಗೂ ಮೌನದ ಮಹತ್ವವನ್ನು ಸಾರಿದರು. ಭಾರತೀಯರು ಗಾಂಧಿಯನ್ನು `ಬಾಪು` ಎಂದು, `ರಾಷ್ಟ್ರಪಿತ` ಎಂದು ಕರೆದರು.
|
|
| | |
|
|
|
|
|
|
|
|