Items
0
Total
  0.00 
Welcome Guest.

 
ಹಿತ್ತಲ ಜಗತ್ತು : ಲಲಿತ ಪ್ರಬಂಧಗಳು
ಲೇಖಕರು: ರಹಮತ್ ತರೀಕೆರೆ, Rahamath Tarikere

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 200    
10%
Rs. 180/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 188
ಪುಸ್ತಕದ ಗಾತ್ರ : 1/8 Demy Size
ISBN : 9788194137917
ಕೋಡ್ : 11325478

"ಲಲಿತ ಪ್ರಬಂಧಗಳ ಯುಗ ಮುಗಿಯಿತು" ಎಂಬ ಅಭಿಪ್ರಾಯ ಇದೆಯೇನು. ಇದ್ದರೆ ಅದೇನು ನಿಜವಲ್ಲ. ಹೊಸಕಾಲದ ಎಷ್ಟೊಂದು ಪ್ರತಿಭಾವಂತರು ಚಂದದ ಪ್ರಬಂಧಗಳನ್ನು ಕಟ್ಟುತ್ತಿರುವರು? ಇಷ್ಟಂತೂ ನಿಜ: ಪ್ರತಿಷ್ಠೆ ಅಹಮಿಕೆಗಳ ಭುಜಕೀರ್ತಿ ಕಿರೀಟಗಳನ್ನು ಕಳಚದೆ ಇದರ ಪರಕಾಯ ಪ್ರವೇಶ ಸಾಧ್ಯವಿಲ್ಲ, ಎಂತಲೇ ಮೂಲಭೂತವಾದಿ ಇಲ್ಲವೇ ವೈಚಾರಿಕ ಬಿರುಸಿನ ಮನಃಸ್ಥಿತಿಯಲ್ಲಿ, ಲಲಿತ ಪ್ರಬಂಧಗಳ ಫಸಲು ಕಡಿಮೆ. ಇವು ಸಮಶೀತೋಷ್ಣ ಹವಾಮಾನದಲ್ಲಿ ಬದುಕುವ ಆರ್ಕಿಡ್ಡುಗಳಂತೆ, ಹಿಮಪಾತಕ್ಕೆ ಉಳಿಯವು, ಕಡುಬೇಸಿಗೆ ತಡೆಯವು. ಇಂತಹ ಹದದ ಹಂಗಾಮಿನಲ್ಲಿ ತಮ್ಮ ಪ್ರಬಂಧಗಳ ಮೂಲಕ ಅಪೂರ್ವ ಗದ್ಯವನ್ನು ಕುವೆಂಪು, ಮೂರ್ತಿರಾವ್, ರಾಕು, ಗೊರೂರು, ಪುತಿನ, ವಿಸೀ, ಪ್ರಹ್ಲಾದರಾವ್, ಧಾರವಾಡಕರ, ಪ್ರಭುಶಂಕರ, ಶ್ರೀನಿವಾಸ ವೈದ್ಯ ಮೊದಲಾದ ಹಿರೀಕರು ಸೃಷ್ಟಿಸಿದರು. ಈ ಪೂರ್ವಸೂರಿಗಳ ಹಾದಿಯಲ್ಲಿ ನಾಲ್ಕು ಹೆಜ್ಜೆ ನಡೆಯಲು ಯತ್ನಿಸಿದ್ದೇನೆ.

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ನ್ಯಾಯನಿಷ್ಠುರಿಗಳ ಜತೆಯಲ್ಲಿ (ಹದಿನೈದು ....
ರಹಮತ್ ತರೀಕೆರೆ, Rahamath Tarikere
Rs. 300    Rs. 270
5%
ರಾಜಧರ್ಮ : ವಸಾಹತುಶಾಹಿ ....
ರಹಮತ್ ತರೀಕೆರೆ, Rahamath Tarikere
Rs. 220    Rs. 209
10%
ಸಂಶೋಧನ ಮೀಮಾಂಸೆ
ರಹಮತ್ ತರೀಕೆರೆ, Rahamath Tarikere
Rs. 200    Rs. 180
Rs. 225    Rs. 113
Best Sellers
ಮನಸ್ಸಿನ ಭಾಷೆ ಮೈಂಡ್ ಮ್ಯಾಜಿಕ್
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 149/-   Rs. 165
ಹದಿಹರೆಯ ಸಮಸ್ಯೆ - ಸವಾಲು - ಅರಿವು
ವಸುಂಧರಾ ಭೂಪತಿ, Vasundhara Bhupathi
Rs. 86/-   Rs. 95
The Oath of the Vayuputras
ಅಮೀಶ್, Amish
Rs. 356/-   Rs. 395
ಹುಚ್ಚು ಮನಸ್ಸಿನ ಹತ್ತು ಮುಖಗಳು
ಶಿವರಾಮ ಕಾರಂತ ಕೆ, Shivarama Karantha K
Rs. 447/-   Rs. 470

Latest Books
ಮಹಾಭಾರತ ಅನುಸಂಧಾನದ : ಭಾರತಯಾತ್ರೆ
ಲಕ್ಷ್ಮೀಶ ತೋಳ್ಪಾಡಿ, Lakshmisha Tolpadi
Rs. 180/-   Rs. 200
ಅವದಾನ : ಕಾದಂಬರಿ
ದೊಡ್ಡೇರಿ ವೆಂಕಟಗಿರಿರಾವ್, Dodderi Venkatagiri Rao
Rs. 135/-   Rs. 150
ಕನ್ನಡ ಸಾಹಿತಿಗಳು ಮತ್ತು ಸಾಹಿತ್ಯ
ಅರವಿಂದ ಚೊಕ್ಕಾಡಿ, Aravinda Chokkady
Rs. 360/-   Rs. 400
ನೈಸರ್ಗಿಕವಾಗಿ ರೋಗ ನಿವಾರಣೆಯ ಉಪಾಯಗಳು : ಪವರ್ ಡಯಟ್
ಡಾ. ವೆಂಕಟ್ರಮಣ ಹೆಗಡೆ, Dr. Venkataramana Hegade
Rs. 450/-   Rs. 500


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.