|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿದ್ಯಾರ್ಥಿಗಳು, ಹೊಸಬರ ಜೊತೆಗೆ ವೃತ್ತಿಪರರಿಗೂ ಕೂಡ ಉಪಯುಕ್ತವಾಗಿರುವ ಈ ಪುಸ್ತಕವು, ಚಾಲ್ತಿಯಲ್ಲಿರುವ ಮಹತ್ವದ ವಸ್ತ್ರಗಳ ನಮೂನೆಗಳನ್ನು ಒಳಗೊಂಡಿದೆ. ನಿಷ್ಠೆಯೇ ಹಾಸುಹೊಕ್ಕಾಗಿರುವ ನಮ್ಮ ಗತವೈಭವಕ್ಕೆ ತಕ್ಕ ಪರೀಕ್ಷೆಯಾಗಿ ಪರಿಣಮಿಸಿದೆ. ಈ ಪುಸ್ತಕ, ಅನನುಭವಿ ಸಿಂಪಿಗರು ಎದುರಿಸಬೇಕಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ರೇಖಾಚಿತ್ರಗಳು ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಯತ್ನಿಸಿದ್ದೇವೆ. ಯುವ ಉತ್ಸಾಹಿಗಳು ಸಾಮಾನ್ಯವಾಗಿ ಇಂಥವುಗಳನ್ನು ಅಲಕ್ಷ ಮಾಡುವುದೂ ಉಂಟು.
ಫ್ಯಾಶನ್ ಸದಾ ಬದಲಾಗುತ್ತಿರುವಂತಹದ್ದೆ ಆದರೂ ವಸ್ತ್ರಗಳನ್ನು ಕತ್ತರಿಸುವ ತತ್ವಗಳು ಮಾತ್ರ ಹಾಗೇ ಉಳಿದುಕೊಳ್ಳುತ್ತವೆ. ಈ ತತ್ವಗಳನ್ನು ಆಧರಿಸಿಯೇ ಕಾಲಕಾಲಕ್ಕೆ ಬದಲಾಗುವ ಫ್ಯಾಶನ್ಗೆ ಅನುಗುಣವಾಗಿ ನೂರಾರು ನಮೂನೆ ಮತ್ತು ವಿನ್ಯಾಸಗಳನ್ನು ರಚಿಸಬಹುದಾಗಿದೆ. ಭವಿಷ್ಯದಲ್ಲಿ ಫಾಶನ್ ಬದಲಾದರೂ ಈ ಪುಸ್ತಕ ಉಪಯುಕ್ತವಾಗಿ ಮುಂದುವರೆಯಲಿದೆ. ಯಾವುದೇ ಒಂದು ಪ್ರಕಾರದ ವಸ್ತ್ರವನ್ನು ಕತ್ತರಿಸಲು ಆರಂಭಿಸುವುದಕ್ಕೆ ಮೊದಲು, ಮೊದಲ ಏಳು ಪಾಠಗಳನ್ನು ಗಮನವಿಟ್ಟು ಓದಿಕೊಳ್ಳಿ ಎಂಬುದೇ ನಮ್ಮ ಸಲಹೆ.
|
| |
|
|
|
|
|
|
|
|