Items
0
Total
  0.00 
Welcome Guest.

 
ಹೊಸಗಾಲದ ಸೂಳ್ನುಡಿಗಳು : ಬೆರಗು ಬೆಡಗು ಬಯಲು
ಲೇಖಕರು: ಬರತ್ ಕುಮಾರ್ ಯೋ, Bharat Kumar Y

| 5.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶಂಕರ ಬಟ್ ಡಿ.ಎನ್, D N Shankara Bhat
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ಕೋಡ್ : 12365478

ಇದುವರೆಗೆ ಪದಕಟ್ಟಣೆಯ ನೆಲೆಯಲ್ಲಿ (ಇಂಗ್ಲಿಶ್-ಕನ್ನಡ ಪದನೆರಕೆ 2015, ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು 2017) ಕೆಲಸ ಮಾಡಿದ್ದ ನನಗೆ ಪದ ಬಳಕೆಯ ನೆಲೆಯ ಬಗ್ಗೆ ಹುರುಪಿತ್ತು. ಆದಶ್ಟು ಕನ್ನಡದ್ದೇ ಪದಗಳನ್ನು ಬಳಸಿಕೊಂಡು ಮಂದಿಗೆ ಹತ್ತಿರವಾಗುವ
ಒಂದು ಕಟ್ಟೋಣದ ಅರಕೆಯಲ್ಲಿ ನಾನು ತೊಡಗಿದ್ದೆ. ಆಗ ನನಗೆ ಕಂಡಿದ್ದು ಶರಣರ ಸೂಳ್ನುಡಿಗಳು.

೨೧ನೇ ನೂರೇಡಿನಲ್ಲೂ ಈ ಸೂಳ್ನುಡಿಗಳನ್ನು ಹೆಚ್ಚು ಹೆಚ್ಚು ಮಂದಿಗೆ ತಲುಪಿಸುವ ಗುರಿಯಿಂದ ಈ ಸೂಳ್ನುಡಿಗಳನ್ನು ಬರೆಯತೊಡಗಿದೆ. ತನ್ನ ಮತ್ತು ತನ್ನ ಸುತ್ತಣವನ್ನು ಅರಿಯುವಾಗ ನಡೆದ ಹುಡುಕಾಟ, ತಲ್ಲಣ ಮತ್ತು ಕಂಡುಕೊಳ್ಳುವಿಕೆಗಳನ್ನು ಇಲ್ಲಿಯ ಸೂಳ್ನುಡಿಗಳಲ್ಲಿ ತೆರೆದಿಡಲಾಗಿದೆ.

ಬೆಡಗು, ಬೆರಗು ಮತ್ತು ಬಯಲುಗಳೆಂಬ ಒಳಹರಿವು ಈ ಸೂಳ್ನುಡಿಗಳಲ್ಲಿದೆ ಎಂದು ಅಂದುಕೊಂಡಿದ್ದೇನೆ.

Best Sellers
ಇವರೆಲ್ಲರೂ ಭಾರತ ರತ್ನರು
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 113/-   Rs. 125
ಜ್ಞಾನ ವಿಜ್ಞಾನ ಕೋಶ (4 ಸಂಪುಟಗಳು) (Science Encyclopedia)
ಸೇತುರಾವ್ ಎಂ ಎ, Sethurao M A
Rs. 1600/-   Rs. 2000
ಕ್ಷಣ ಹೊತ್ತು ಆಣಿ ಮುತ್ತು - 4
ಷಡಕ್ಷರಿ ಎಸ್, Shadakshari S
Rs. 88/-   Rs. 98
ಸ್ಪೋಕನ್ ಇಂಗ್ಲೀಷ್ ಕನ್ನಡ ವಿವರಣೆಗಳೊಂದಿಗೆ
ಗಣೇಶ್ ಐ, Ganesh I
Rs. 59/-   Rs. 65

Latest Books
ನನ್ನ ಊರು ಪುಣ್ಯಭೂಮಿ (ಅಣ್ಣಾ ಹಜಾರೆ ಆತ್ಮಕಥೆ)
ಅಣ್ಣಾ ಹಜಾರೆ, Anna Hazare
Rs. 158/-   Rs. 175
ಅಕ್ಕಮಹಾದೇವಿ ಚರಿತ್ರೆ - ಸಮಗ್ರ ಸಾಹಿತ್ಯ ಸಂಪುಟ
ಲೀಲಾದೇವಿ ಆರ್ ಪ್ರಸಾದ್, Leeladevi R Prasad
Rs. 338/-   Rs. 375
ಧೀಮಂತ ನಾಯಕ ಡಿ ದೇವರಾಜ ಅರಸು
ರಂಗಸ್ವಾಮಿ ನೆಳಕವಾಡಿ, Rangaswamy Belakavadi
Rs. 90/-   Rs. 100
ಬ್ರಹ್ಮ : ಕಾದಂಬರಿ
ಗೋಪಾಲಕೃಷ್ಣ ಪೈ, Gopalakrishna Pai
Rs. 225/-   Rs. 250


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.