|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒತ್ತಡವಿಲ್ಲದ ಜೀವನ ಸಾಧ್ಯವೇ ? ನಮ್ಮನ್ನು ಒತ್ತಡಕ್ಕೆ ಸಿಲುಕಿಸುವ ಕಾರಣಗಳು ಯಾವುವು ? ಒತ್ತಡಕ್ಕೆ ಸಿಲುಕದೆ ಪಾರಾಗುವುದು ಹೇಗೆ ? ನಮ್ಮನ್ನು ಹೆಚ್ಚಾಗಿ ಬಾಧಿಸುವ ಪ್ರಧಾನ ಒತ್ತಡಗಳು ಯಾವುವು ? ಅವು ರೋಗಗಳಾಗಿ ನಮ್ಮನ್ನು ಕಾಡಿಸುತ್ತವೆಯೆ ! ಒತ್ತಡ ನಿರ್ವಹಣೆಯ ಒಳಸುಳಿವುಗಳು ಯಾವುವು ? ಎಂಬುದನ್ನು ವಿವರಿಸುವ ಮೂಲಕ ಒತ್ತಡದ ಭೀತಿಯನ್ನು ಹೊಡೆದೋಡಿಸಲು ಸಹಾಯಕವಾಗುವ ಕೃತಿ ಇದು. ವಿಮರ್ಶೆ: ಒತ್ತಡ ಎನ್ನುವುದು ಇಂದು ಪಿಡುಗಿನ ರೂಪ ತಾಳುತ್ತಿದ್ದೆ. ಮನುಷ್ಯ ಇಂದು ಅಜ್ಞಾನ, ಭೀತಿ, ಎದುರಾಗುವ ಸಣ್ಣ ಪುಟ್ಟ ನಿರಾಶೆಗಳು, ಕಿರಿಕಿರಿ ಇತ್ಯಾದಿಗಳಿಗೆ ಸಿಕ್ಕಿ ಒತ್ತಡದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಒತ್ತಡವಿಲ್ಲದೆ ಜೀವನ ಸಾಧ್ಯವಿಲ್ಲ ಎಂದರೂ ಒತ್ತಡಕ್ಕೆ ಸಿಲುಕದೆ ಪಾರಾಗುವುದು ಹೇಗೆ? ಒತ್ತಡ ನಿರ್ವಹಣೆಯ ಈ ಕೃತಿಯೇ ’ಹುಲಿಯ ಜೊತೆ ಜೊತೆಯಲ್ಲಿ’
ಮಲ್ಲ ಕರ್ನಾಟಕ ೦೮-೦೫-೨೦೦೭.
|
| |
|
|
|
|
|
|
|
|
|