Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಂಗಾತ ಪುಸ್ತಕ, Sangata Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 76
ಪುಸ್ತಕದ ಗಾತ್ರ : 1/8 Demy Size
ಕೋಡ್ : 1132144

ಕವಿ, ಕಥೆಗಾರ, ವಿಮರ್ಶಕ, ಪ್ರಸಾರತಜ್ಞ ಡಾ. ಬಸವರಾಜ ಸಾದರ ರ್ಯಾಂಕ್ ಮತ್ತು ಚಿನ್ನದ ಪದಕಗಳೊಂದಿಗೆ ಎಂ. ಎ. ಹಾಗೂ ಡಿಪ್ಲೊಮಾ-ಇನ್-ಬಸವ ಸ್ಟಡೀಸ್ ಪೂರೈಸಿದ್ದಾರೆ. 31 ವರ್ಷ ಆಕಾಶವಾಣಿಯಲ್ಲಿ ಕೆಲಸ ಮಾಡಿ, ಬೆಂಗಳೂರು ಕೇಂದ್ರದ ನಿರ್ದೇಶಕ ಮತ್ತು ಆಕಾಶವಾಣಿಯ ದಕ್ಷಿಣ ವಲಯದ ಉಸ್ತುವಾರಿ ನಿರ್ದೇಶಕರಾಗಿ 2015ರಲ್ಲಿ ನಿವೃತ್ತರಾಗಿದ್ದಾರೆ.
ತಪ್ದಂಡ, ಸಿಸಿಫಸ್‍ರ ಸುತ್ತು, ಬುದ್ಧನ ಭಿಕ್ಷಾಪಾತ್ರೆ, ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು, ಅನುಮಿತಿ, ರೂಪಗಳನು ದಾಟಿ, ಹೊಸ ಆಲೋಚನೆ, ತಮಂಧಕ್ಕೆ ಬೆಳಗು, ವರ್ತಮಾನಕ್ಕೂ ವಚನ, ವಚನ ವರ್ಷ-ಮುಂತಾದ 14 ಸ್ವತಂತ್ರ ಹಾಗೂ ಆಕಾಶವಾಣಿ ಪ್ರಸಾರ ಸಾಹಿತ್ಯದ 12 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಡಾ. ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಗೊರೂರು ಪ್ರಶಸ್ತಿ, ಭಾರತಿಸುತ, ಸ. ಸ. ಮಾಳವಾಡ, ಕಾವ್ಯಾನಂದ, ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ ಮೊದಲಾದವುಗಳಿಂದ ಪುರಸ್ಕೃತ ರಾಗಿರುವ ಅವರು ಬರೆದು, ನಿರ್ಮಿಸಿ, ಪ್ರಸಾರಿಸಿದ ಸಾವಿರಾರು ರೇಡಿಯೋ ಕಾರ್ಯಕ್ರಮಗಳು ರಾಜ್ಯದ ಜನತೆಯ ಮನ ಗೆದ್ದಿವೆ.

ಲೇಖಕರ ಇತರ ಕೃತಿಗಳು
10%
ಚಿನಾರ್ ವೃಕ್ಷದ ಅಳು-ಭಾರತದ ....
ಬಸವರಾಜ ಸಾದರ, Basavaraja Sadara
Rs. 100    Rs. 90
Best Sellers
ಶಾಲ್ಮಲಿ - ಗಂಡು ಹೆಣ್ಣಿನ ನಡುವಿನ ಸಂಘರ್ಷದ ಅನಾವರಣ
ನಾಸೀರ ಶರ್ಮ, Nasira Sharma
Rs. 144/-   Rs. 160
ಅಶ್ರುತಗಾನ
ಗಟ್ಟಿ ಕೆ ಟಿ, Gatti K T
Rs. 90/-   Rs. 100
ವ್ಯಾಸರಾಯ ಬಲ್ಲಾಳ (ಜೀವನ ಮತ್ತು ಸಾಧನೆ)
ವಿಜಯಲಕ್ಷ್ಮಿ ಡಿ, Vijayalakshmi D
Rs. 68/-   Rs. 75
ಅಕ್ಕನ ವಚನಗಳು
ಬಸವರಾಜು ಎಲ್ , Basavaraju L
Rs. 135/-   Rs. 150

Latest Books
ಸತ್ಯಾಂಕಣ
ಸತ್ಯನಾರಾಯಣ ರಾಜ್ ಆರ್. ಎಸ್, Sathyanarayana Raj R S
Rs. 225/-   Rs. 250
ಚಾಣಕ್ಯ : ಚಾಣಕ್ಯ ಹೇಳಿರದ ತುಂಟೋಕ್ತಿಗಳು
ವೀಪಿ ಹೆಗಡೆ (ವೈಶಾಲಿ), Veepee Hegade
Rs. 90/-   Rs. 100
ಪಾರಿವಾಳಗಳ ಪಲಾಯನ
ರಸ್ಕಿನ್ ಬಾಂಡ್, Ruskin Bond
Rs. 90/-   Rs. 100
India Positive : New Essays and Selected Colums
Chetan Bhagat
Rs. 203/-   Rs. 225


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.