|
|

| Rs. 125 | 10% |
Rs. 113/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
200 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381055212 |
ಕೋಡ್ |
: |
165115 |
ಕೆ.ವಿ. ತಿರುಮಲೇಶರು ಸುಮಾರು ನಲವತ್ತು ವರ್ಷಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮವಹಿಸುತ್ತಿರುವ ಕೆಲವೇ ಕೆಲವು ವಿದ್ವಾಂಸರಲ್ಲಿ ಒಬ್ಬರು. ಅವರ ಸಾಹಿತ್ಯಕ ಪ್ರಯೋಗಗಳಿರಬಹುದು, ಅನುವಾದಗಳಿರಬಹುದು, ಅಧ್ಯಯನಗಳಿರಬಹುದು, ಭಾಷಣಗಳಿರಬಹುದು. ಈ ಎಲ್ಲ ಕೆಲಸ, ಚಿಂತನೆಗಳ ಹಿಂದೆ ಕನ್ನಡವನ್ನು ಕಟ್ಟುವ, ಪುನಾರೂಪಿಸುವ, ಬಹುಮುಖಿಯಾಗಿಸುವ ಶ್ರಮ ಎದ್ದು ಕಾಣುತ್ತದೆ.
ಇಲ್ಲಿರುವ ಲೇಖನಗಳಲ್ಲಿ ಕೂಡ ಅವರ ಪ್ರೀತಿ ಮತ್ತು ಶ್ರದ್ಧೆಗಳು ಎದ್ದುಕಾಣುತ್ತವೆ. ತಮ್ಮ ವಿಚಾರಗಲನ್ನು ನೇರವಾಗಿ ಅಷ್ಟೇ ಸ್ಪಷ್ಟವಾಗಿ ಹೇಳಿಬಿಡುತ್ತಾರೆ. ಓದುಗರನ್ನು ಗೊಂದಲಕ್ಕೆ ಈಡುಮಾಡುವುದಿಲ್ಲ. ಅಥವಾ ಈ ವಿಚಾರವನ್ನು ಮೊದಲ ಬಾರಿಗೆ ಹೇಳುತ್ತಿದ್ದೇನೆ ಎಂಬ ಅಹಂ ಕೂಡ ಇಲ್ಲ. `ಏನಾದರೂ ಮಾಡಬೇಕಲ್ಲ` ಎಂದು ನಗುತ್ತಾರೆ. ಅವರ ಚಿಂತನೆಗಳು ಚರ್ಚೆಯಾಗಬೆಕು, ಮುಂದುವರೆಯಬೇಕು ಆ ಮೂಲಕ ಕನ್ನಡ ಸಂಸ್ಕೃತಿ ಬೆಳೆಯಬೇಕು. ಹಾಗಲ್ಲದೆ ಮೌನವಾಗಿ ಉಳಿಯುವುದು ಅದು ಒಬ್ಬ ಲೇಖಕನನ್ನಷ್ಟೇ ಅಲ್ಲ; ಕನ್ನಡ ಚಿಂತನಧಾರೆಯನ್ನೇ ಕಡೆಗಣಿಸಿದಂತೆ.
|
| |
|
|
|
|
|
|
|
|
|