Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 50    
10%
Rs. 45/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲೋಹಿಯಾ ಪ್ರಕಾಶನ, Lohiya Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 92
ಪುಸ್ತಕದ ಗಾತ್ರ : 1/8 Demy Size
ISBN : 9788187731498
ಕೋಡ್ : 189815

ನವೋದಯ, ಪ್ರಗತಿಶೀಲ, ಸಮನ್ವಯ, ನವ್ಯ, ದಲಿತ, ಬಂಡಾಯ - ಹೀಗೆ ಅನೇಕ ಅಲೆಗಳನ್ನು ಕಟ್ಟಿಕೊಂಡು ಮುಂದೆ ಮುಂದೆ ಹರಿಯುತ್ತಿರುವ ಜೀವನದಿ-ಕನ್ನಡ ಕಾವ್ಯ. ವರ್ತಮಾನದ ಬೀಸಿನಲ್ಲಿ ವಿಜಯಕಾಂತ ಪಾಟೀಲರ ದನಿ ಮೇಳಗೀತದ ಒಂದು ಎಳೆಯಾಗಿ ಕೇಳುತ್ತಿದ್ದರೂ ಕಿವಿಗೊಟ್ಟು ಆಲಿಸಿದರೆ ಅದು ತನ್ನ ‘ತನ್ನತನ’ಕ್ಕಾಗಿ ಸದಾ ಹಂಬಲಿಸುತ್ತ ಸ್ವಲ್ಪ ಭಿನ್ನವಾಗಿಯೇ ಮಿಡಿಯುತ್ತಿದೆ. ಸಂಕಲನದಿಂದ ಸಂಕಲನಕ್ಕೆ ಬೆಳೆಯುತ್ತಲೇ ಇರುವ ಕವಿ ತನ್ನ ಪರಿಸರದ ಕನ್ನಡದ ನುಡಿಗಟ್ಟನ್ನು ಸೂಕ್ಷ್ಮವಾಗಿ ಬಳಸುತ್ತ ವಾಕ್ಯ ವಿನ್ಯಾಸದಲ್ಲಿ ಆಡುಮಾತಿನ ಸಹಜ ಲಯವನ್ನು ಸಾಧಿಸುತ್ತಿದ್ದಾರೆ.

ಕಾಣದ ಕಡಲಲ್ಲ ನೀನು,
ಖಾಯಂ ಒಡಲುರಿ ನೀನು!
ನಿನ್ನ ಕೂಡಿ ನನ್ನ ಶೀಲ
ಕಳೆದುಕೊಳ್ಳಲಾರೆ;
ಒಲ್ಲೆ ಒಳಗೊಳ್ಳಲೊಲ್ಲೆ ನಿನ್ನ...!

ಇಂಥ ವೃತ್ತ ಹೊತ್ತಿರುವ ಕಾವ್ಯ ತನ್ನ ಒಡಲಲ್ಲೇ ಕಡಲನ್ನು ಒಳಗೊಳ್ಳುವ ಸಾಧ್ಯತೆ ಹೊಂದಿರುತ್ತದೆ.

ಲೇಖಕರ ಇತರ ಕೃತಿಗಳು
10%
ಹಕ್ಕಿಗಳ ಸ್ವಾತಂತ್ರ್ಯೋತ್ಸವ : ....
ವಿಜಯಕಾಂತ ಪಾಟೀಲ, Vijayakanth Patil
Rs. 75    Rs. 68
Best Sellers
ನವ್ಯಕಾವ್ಯ ಪ್ರಯೋಗ
ಕೀರ್ತಿನಾಥ ಕುರ್ತಕೋಟಿ, Keerthinath Kurtakoti
Rs. 108/-   Rs. 120
ಅಂತರ್ಮುಖ
ವೀಣಾ ಬನ್ನಂಜೆ, Veena Bannanje
Rs. 72/-   Rs. 80
High School English grammar-Wren And Martin
Wren And Martin
Rs. 342/-   Rs. 360
ವೈಜ್ಞಾನಿಕ ಮನೋಧರ್ಮ
ನಾರಾಯಣರಾವ್ ಜಿ ಟಿ, Narayanarao G T
Rs. 135/-   Rs. 150

Latest Books
ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ
ಅಂಶಿ ಪ್ರಸನ್ನ ಕುಮಾರ್, Amshi Prasanna Kumar
Rs. 810/-   Rs. 900
ರಸಯಾನ : ವಿಮರ್ಶೆ ಲೇಖನಗಳು
ಭೈರಮಂಗಲ ರಾಮೇಗೌಡ, Byramangala Ramegowda
Rs. 126/-   Rs. 140
ಮಾತಿನ ಮನೆಯಲ್ಲಿ ಸ್ಪಟಿಕದ ಸಲಾಕೆ
ಶಶಿಕಲಾ ಗೌಡ ಎಂ ಎಸ್, Shashikala Gowda M S
Rs. 135/-   Rs. 150
ವಿವಿಧ ಬಗೆಯ ರಸಂ ಮತ್ತು ಸಾಂಬಾರುಗಳು (ಅಡಿಗೆ ಪುಸ್ತಕ)
ಪ್ರತಿಭಾ ಕೃಷ್ಣಮೂರ್ತಿ, Pratiba Krishnamurthy
Rs. 117/-   Rs. 130


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.