|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
96 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184673135 |
ಕೋಡ್ |
: |
002045 |
ಡಾ|| ಅಸ್ಗರ್ ಅಲಿ ಎಂಜಿನಿಯರ್ ಅವರ ಮೌಲಿಕ ಲೇಖನಗಳು ಇಸ್ಲಾಂ ತಪ್ಪು ತಿಳುವಳಿಕೆ ಹಾಗೂ ಕೆಲವೊಂದು ಸಂದೇಹಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿವೆ. ಪ್ರವಾದಿಗಳ ಕಾಲದಲ್ಲಿನ ಇಸ್ಲಾಮಿನ ಮೂಲ ಸಂದೇಶ ಶಾಂತಿ, ಕರುಣೆ, ನ್ಯಾಯ ಮತ್ತು ಸತ್ಯಸಂಧತೆ. ಇವು ಶ್ರೇಷ್ಠ, ಶಾಶ್ವತ ಮೌಲ್ಯಗಳೆಂದು ಕುರ್ಆನ್ನಲ್ಲಿ ಉಲ್ಲೇಖವಿದೆ. ಕುರ್ಆನ್ನ ಸಂದೇಶ ಆಕ್ರಮಣ ಅಲ್ಲವೇ ಅಲ್ಲ; ಕೇವಲ ಆತ್ಮರಕ್ಷಣೆಯ ಸಂದರ್ಭದಲ್ಲಿ ಮಾತ್ರ ಹೋರಾಡಲು ಅನುಮತಿ ಇದೆ. ಕ್ರಮೇಣ ರಾಜರುಗಳ ಆಳ್ವಿಕೆಯು ಪ್ರಾರಂಭವಾದಾಗ ಜಿಹಾದ್ ಪದವನ್ನು ರಾಷ್ಟ್ರಕ್ಕಾಗಿ ಹೋರಾರ ಎಂಬರ್ಥದಲ್ಲಿ ದುರುಪಯೋಗ ಮಾಡಲಾಗಿದ್ದು ರಾಜಕೀಯ ಹಿತಾಸಕ್ತಿಗಳಿಗಾಗಿ ಧರ್ಮವನ್ನು ಬಳಸಿಕೊಂಡು ಉಗ್ರವಾದಿ ಸಂಘಟನೆಗಳು ಬೆಳೆದವು. ಇಂಥ ವಿಚಾರಗಳನ್ನು ಇಲ್ಲಿ ಎಳೆ ಎಳೆಯಾಗಿ ಬಿಡಿಸಲಾಗಿದೆ. ಜಗತ್ತಿನಾದ್ಯಂತ ಭಯೋತ್ಪಾದನೆ ಹೆಚ್ಚುತ್ತಿರುವ ಈ ಸಂದರ್ಭಕ್ಕೆ ಉಪಯುಕ್ತ ಲೇಖನಗಳು. ಹಸನ್ ನಯೀಂ ಸುರಕೋಡ ಅವರ ಸಮರ್ಥ ಅನುವಾದ.
|
| | |
|
|
|
|
|
|
|
|