|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
328 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
173508 |
ಆಡಳಿತ ಕ್ಷೇತ್ರದಲ್ಲಿ ಸುಮಾರು 37 ವರುಷಗಳ ನಿಸ್ಪೃಹ ಸೇವೆ ಸಲ್ಲಿಸಿದ ಅನುಭವಿ ಅಧಿಕಾರಿಯೊಬ್ಬರು ತಮ್ಮ ಅಧಿಕಾರಾವಧಿಯ ನೆನಪುಗಳನ್ನು ‘ಜೈತ್ರಯಾತ್ರೆ’ಯಾಗಿ ದಾಖಲಿಸಿರುವ ಅಪೂರ್ವ ಸಾಹಸ ನಡೆಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಇದೊಂದು ಆಡಳಿತಾನುಭವದ ಮೈಲಿಗಲ್ಲು. ಏಕೋ, ಏನೋ ತಿಳಿಯದು ಸ್ವಭಾವತಃ ಐ.ಎ.ಎಸ್. ಅಧಿಕಾರಿಗಳು ಹಂತ ಏರಿದಂತೆಲ್ಲ ಸಂಕೋಚ ಮತ್ತು ಹಿಂಜರಿಕೆಗೆ ಒಳಗಾಗುವುದು ಅಧಿಕಾರಿಗಳ ಲಕ್ಷಣ. ಆದರೆ ಅಚ್ಚಕನ್ನಡಿಗ ಕೆ.ಜೈರಾಜ್ ಹೀಗಲ್ಲ. ಇವರು ಧೈರ್ಯಶಾಲಿ, ಗಟ್ಟಿಗ, ಸಂವೇದನಾ ಜೀವಿ, ಜನಪರ ಕಾಳಜಿಯ ಗಂಡುಗಲಿ. ಹಿಂದೊಮ್ಮೆ ಶ್ರೇಷ್ಠ ಚಿಂತಕ-ಆಡಳಿತಗಾರ ನವರತ್ನ ರಾಮರಾಯರು ತಮ್ಮ ಅಧಿಕಾರಾವಧಿಯ ಘಟನೆಗಳನ್ನು ದಾಖಲಿಸಿದ್ದರು.
ಸ್ವಾತಂತ್ರ್ಯಾನಂತರದ ಭಾರತೀಯ ಆಡಳಿತ ಸೇವಾ ಕ್ಷೇತ್ರದಲ್ಲಿ ತಾವು ಕಂಡ, ಅನುಭವಿಸಿದ ಹಾಗೂ ನಾಡಿನ ಜನತೆಗೆ ನೆರವಾದ ನೂರೆಂಟು ಘಟನೆಗಳನ್ನು ಕೆ. ಜೈರಾಜ್ ಅವರು ಬರೆದಿಟ್ಟ ಮೊದಲಿಗರಾಗಿದ್ದಾರೆ. ಈ ಗ್ರಂಥ ‘ಜೈತ್ರಯಾತ್ರೆ’ಯು ಇಂದಿನ ಅಧಿಕಾರಿ ಬಳಗಕ್ಕೆ ಮಾರ್ಗಸೂಚಿಯಾಗುವಂತೆಯೇ ಮುಂದೆ ಬರುವ ನಾಳಿನ ಪೀಳಿಗೆಯ ಅಧಿಕಾರಿಗಳಿಗೆ ಮೇಲ್ಪಂಕ್ತಿಯ ಸಂಹಿತೆಯಾಗುವುದರಲ್ಲಿ ಸಂದೇಹವಿಲ್ಲ.
|
| |
|
|
|
|
|
|
|
|
|