|
|

| Rs. 130 | 10% |
Rs. 117/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈವರೆಗೂ ಸ್ವಾತಂತ್ರ್ಯ ಸಂಗ್ರಾಮದ ಅನೇಕ ಪುಸ್ತಕಗಳು ಓದುಗರಿಗೆ ದಕ್ಕಿವೆಯಾದರೂ ಸಂಗ್ರಾಮದ ಮಹತ್ತರ ಘಟ್ಟಗಳ ಬಗೆಗಿನ ವಿಸ್ತೃತ ಬರವಣಿಗೆ ಹೊರಬಂದದ್ದು ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಭಾರತ ಮರೆಯಲಾಗದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಸಾಕ್ಷಿ ಉಧಮ್ ಸಿಂಗ್ ಮೂಲಕ ಸ್ವಾತಂತ್ರ್ಯ ಇತಿಹಾಸದ ಪ್ರಮುಖ ಘಟ್ಟಗಳನ್ನು ನಿಖರ ಮಾಹಿತಿಗಳೊಂದಿಗೆ ಕಾಣಿಸುತ್ತಾರೆ. ಈ ಹತ್ಯಾಕಾಂಡವನ್ನು ರೂಪಿಸಿದ್ದ ಮೈಕೆಲ್ ಓಡ್ವಯರ್ ಹತ್ಯೆಯಿಂದ ತೆರೆದುಕೊಳ್ಳುವ ಈ ಇತಿಹಾಸದ ಭಿತ್ತಿಯು ಉಧಮ್ ಸಿಂಗ್ ನೆನಪಿನ ಸಂರಚನೆಯಾಗಿ ರೂಪುಗೊಳ್ಳುತ್ತಾ ಸಾಗುತ್ತದೆ. ಪುಸ್ತಕ ಬೆರಗುಗೊಳಿಸುವುದು ಅದರ ಶೈಲಿಯಿಂದ. ಕಥಾನಕ ದೃಷ್ಟಿಕೋನ-ಸಾಕ್ಷಿ-ವರದಿ ಈ ಮೂರನ್ನು ಹದವಾಗಿ ತೆರೆದಿಟ್ಟು ಇಡೀ ಜಲಿಯನ್ವಾಲಾ ಬಾಗ್ನ ಬಗೆಗೆ ವಿಸ್ತೃತವಾದ ಅರಿವನ್ನು ಮೂಡಿಸುತ್ತದೆ-ಅಂದಿನವರ ಕೆಚ್ಚು ಮೈ ನವಿರೇಳಿಸುತ್ತದೆ.
|
| |
|
|
|
|
|
|
|
|
|