Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 55    
50%
Rs. 28/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ISBN : 9788184672671
ಕೋಡ್ : 001927

ನಾಡಿನ ಹಿರಿಯ ಕವಿಗಳು ಬರೆದ ಬೇರೆ ಬೇರೆ ಕಾವ್ಯಗಳನ್ನು ಬಿ. ಎ. ಸನದಿಯವರು ತಮ್ಮ ದೃಷ್ಟಿಕೋನದಿಂದ ವಿಮರ್ಶೆ ಮಾಡಿರುವ ಅಪೂರ್ವ ಕೃತಿ. ಜನರ ಮಧ್ಯೆ ಬೆಳೆದು ಬಂದ ಕಾವ್ಯವು ಜನಮನದಲ್ಲಿ ಸ್ಥಿರವಾಗಿ ನಿಲ್ಲುತ್ತದೆ. ಕಾಲಕಾಲಕ್ಕೆ ಹೊಸ ಹೊಸ ಚಿಗುರು-ಹೂವು-ಹಣ್ಣುಗಳನ್ನು ಬಿಡುವ ಒಂದು ಮರದಂತೆ ಕಾವ್ಯವನ್ನು ಸೃಷ್ಟಿಸಬೇಕು. ಹೊಸ ಅಲೆಗಳನ್ನು ಸ್ವೀಕರಿಸುತ್ತ ಹಳೆಯ ಮೌಲ್ಯಗಳನ್ನು ಉಳಿಸಿಕೊಳ್ಳುತ್ತ ಜನರ ಒಡನಾಡಿಯಾಗಿ ಕಾವ್ಯ ನಿಲ್ಲಬೇಕು, ಜನರ ಮಧ್ಯೆಯೇ ಉಸಿರಾಡಬೇಕು. ಕಾವ್ಯ ಸೃಷ್ಟಿಯ ಉದ್ದೇಶವೂ ಇದೇ ಆಗಿದೆ. ನವ್ಯ ಕಾವ್ಯ, ನವ್ಯೋತ್ತರ ಕಾಲಗಳಲ್ಲಿನ ಈ ವಿಮರ್ಶೆ ಮುಂದೊಂದು ದಿನದ ಕಾವ್ಯ ಸೃಷ್ಟಿಗೂ ಅನ್ವಯಿಸುವಂತಿದೆ. ಒಳನಾಡಿನಲ್ಲೂ ಹೊರ ನಾಡಿನಲ್ಲೂ ವಿವಿಧ ಜನರ ಮಧ್ಯೆ ಬೆರೆತು ಜನಜೀವನದ ನಾಡಿಮಿಡಿತಗಳನ್ನು ಚೆನ್ನಾಗಿ ಅರಿತಿರುವ ಸನದಿಯವರ ಇಲ್ಲಿನ ವಿಮರ್ಶೆ ಜನಕಾವ್ಯದೃಷ್ಟಿಗೆ ಹಿಡಿದ ಕನ್ನಡಿಯಂತಿದೆ.

ಲೇಖಕರ ಇತರ ಕೃತಿಗಳು
50%
ಶಾಂತಿಗೊಂದು ಸವಾಲು
ಸನದಿ ಬಿ ಎ, Sanadi B A
Rs. 100    Rs. 50
50%
ಸು. ರಂ. ಎಕ್ಕುಂಡಿ
ಸನದಿ ಬಿ ಎ, Sanadi B A
Rs. 70    Rs. 35
Best Sellers
ದಾಸಭಾರತ
ರಾಮದಾಸ್, Ramadas
Rs. 338/-   Rs. 375
ಸೇಡಿನ ಸಂಚು (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 176/-   Rs. 195
ವೈಶಾಖ (ಕಾದಂಬರಿ)
ಚದುರಂಗ, Chaduranga
Rs. 225/-   Rs. 250
ಪ್ರಬಂಧ ಸಂಪದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ
ಕೌಸಲ್ಯ ಬಾಯಿ, Kousalya Bayi
Rs. 36/-   Rs. 40

Latest Books
ಕೀರ್ತನ ಸುಧಾ (ಸಮಗ್ರ ಕೀರ್ತನೆಗಳ ಸಂಗ್ರಹ)
ಸುಧಾ ಪಾಂಡುರಂಗರಾವ್, Sadhu Pandurangarao
Rs. 356/-   Rs. 395
ನಾನು ಕಸ್ತೂರ್ : ಕಸ್ತೂರಬಾ ಜಿವನ ಕಥನ
ಅನುಪಮಾ ಎಚ್ ಎಸ್, Anupama H S
Rs. 198/-   Rs. 220
ಬ್ರೇಕಿಂಗ್ ನ್ಯೂಸ್ : ಕಥಾಸಂಕಲನ
ಗೌತಮ, Goutama
Rs. 117/-   Rs. 130
ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ
ಡಿ ವಿ ಜಿ, D V G (DVG)
Rs. 760/-


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.