|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಎಂ. ಎಸ್. ಕೃಷ್ಣನ್ ರವರು ಈ ನಾಡು ಕಂಡ ಧೀಮಂತ ಹೋರಾಟಗಾರ, ದುಡಿದ ಜನರ ನಾಯಕ, ಅಪರೂಪ ಜನಪ್ರತಿನಿಧಿಯಾಗಿದ್ದ ಎಂ. ಎಸ್. ಕೃಷ್ಣನ್ ಅವರ ಬದುಕಿನ ವಿವರಗಳು ಸಹ ಅವರ ಕಾಲಘಟ್ಟದ ಶ್ರಮಜೀವಿ ವರ್ಗದ ಹೋರಾಟದ ದಾಖಲೆಗಳೆ ಆಗಿದೆ. ೧೯೨೪ರಲ್ಲಿ ಮೈಸೂರಿನಲ್ಲಿ ಸಿರಿತನದ ಕುಟುಂಬದಲ್ಲಿ ಜನಿಸಿದ ಎಂ. ಎಸ್. ಕೃಷ್ಣನ್ ೧೯೪೫ರಲ್ಲಿ ವಿದ್ಯಾರ್ಥಿಯಾಗಿದ್ದಾಲೇ ವಿದ್ಯಾರ್ಥಿ ಸಂಘಟನೆಯ ಮೂಲಕ ಸ್ವಾತಂತ್ರ್ಯ ಹೀರಾಟಕ್ಕೆ ಧುಮುಕಿದವರು. ನಂತರ ಬದುಕನ್ನೇ ಈ ದೇಶದ ಕಮ್ಯುನಿಸ್ಟ್ ಚಳುವಳಿಗರ್ಪಿಸಿದವರು. ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ನಾಯಕರಾಗಿ, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ರಾಜ್ಯ, ರಾಷ್ಟ್ರ ನಾಯಕರಾಗಿ , ನಾಲ್ಕು ಅವಧಿಗೆ ಕರ್ನಾಟಕ ಶಾಸನ ಸಭೆಯ ಸದಸ್ಯರಾಗಿ ಬದುಕಿನುದ್ದಕ್ಕೂ ಜನಸಾಮಾನ್ಯರುಗಾಗಿ ದಿಡಿದ ಜನನಾಯಕನ ಸ್ಮರಣೆಗಾಗಿ ರೂಪಗೊಂಡ ಈ ಗ್ರಂಥ ‘ಜನಮುಖಿ‘
|
| |
|
|
|
|
|
|
|
|
|