|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಸ್ತುತ ಕೃತಿ ವಿಜ್ಞಾನ ಮತ್ತು ಸಾಮಾಜಿಕ ಮೌಲ್ಯಗಳು, ವೈಜ್ಞಾನಿಕ ಶಿಕ್ಷಣ ಮತ್ತು ಭಾಷಾ ಸಮಸ್ಯೆ, ಪಾರಿಭಾಷಿಕ ಪದಗಳ ಸಮಸ್ಯೆ, ವೈಜ್ಞಾನಿಕ ಸಂಶೋಧನೆಯ ಪ್ರಗತಿ, ವೈಜ್ಞಾನಿಕ ಮನೋವೃತ್ತಿ ಇತ್ಯಾದಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳ ಸಂಗ್ರಹ. ವಿಜ್ಞಾನ ಸಂಶೋಧನೆಯ ಸತ್ಫಲಗಳು ಸರ್ವರಿಗೂ ಲಭಿಸುವಂತಾಗಬೇಕು. ಆಗ ಮಾತ್ರ ಅವು ಸಾರ್ಥಕವಾಗುತ್ತವೆ ಎಂಬುದನ್ನು ಸೂಚಿಸುತ್ತದೆ - ಈ ಕೃತಿ.
|
| |
|
|
|
|
|
|
|
|
|