Items
0
Total
  0.00 
Welcome Guest.

 
ಜೀವ ಕೋಡುವ ಅಮೃತಬಿಂದು (ನೀವೂ ಮಾಡಿ ಪವಾಡ ಮಾಲಿಕೆ)
ಲೇಖಕರು: ಹುಲಿಕಲ್ ನಟರಾಜ್, Hulikal Nataraj

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 200    
10%
Rs. 180/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪವಾಡ ಸಂಶೋಧನಾ ಕೇಂದ್ರ, Miracles Reasearch Centre
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 146
ಪುಸ್ತಕದ ಗಾತ್ರ : 1/8 Demy Size
ಕೋಡ್ : 194846

ಮಾಂತ್ರಿಕರ ಕೈಚಳಕದಿಂದ ಸಾಮಾನ್ಯ ಚಮತ್ಕಾರಗಳನ್ನು ಮಾಡಿ ತೋರಿಸಿ ಪವಾಡ ಪುರುಷರೆಂದು ತಮ್ಮಷ್ಟಕ್ಕೆ ಬೀಗುವ ಮಹಾನುಭಾವರಿದ್ದಾರೆ. ಅವರನ್ನು ದೇವಮಾನವರೆಂದೇ ಭಾವಿಸುವ, ಅಂಥ ಚಮತ್ಕಾರಗಳನ್ನೇ ಪವಾಡಗಳೆಂಧು ನಂಬಿ ಮೈಮರೆಯುವ ಜನರಿಗೂ ನಮ್ಮಲ್ಲಿ ಕೊರತೆಲ್ಲ. ಆದರೆ, ಚಮತ್ಕಾರಗಳ ಹಿಂದಿರುವ ವೈಜ್ಞಾನಿಕ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ, ಸಾಮಾನ್ಯ ಜನರೂ ಅದನ್ನು ಮಾಡಿ ತೋರಿಸಬಹುದು. ಆಗ ಚಮತ್ಕಾರಿಕ ದೇವಮಾನವರ ಅಗತ್ಯವೂ ಇರುವುದಿಲ್ಲ. ಶ್ರೀ ಹುಲಿಕಲ್ ನಟರಾಜ್ ರವರು ಪವಾಡ ರಹಸ್ಯ ಬಯಲು ಮಾಡೋದನ್ನು ೧೯೭೯ ರಿಂದ ಮಾಶಿಕೊಂದು ಬಂದಿದ್ದಾರೆ. ‘ಜೀವ ಕೋಡುವ ಅಮೃತಬಿಂದು‘ ಕೃತಿಯಲ್ಲಿ ಇಂತಹ ಕಗ್ಗಂಟು ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಹುಲಿಕಲ್ ನಟರಾಜ್ ಇಲ್ಲಿ ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 150    Rs. 135
10%
ಮನಸೇ ತಲ್ಲಣಿಸದಿರು (ನೆಮ್ಮದಿಯ ....
ಹುಲಿಕಲ್ ನಟರಾಜ್, Hulikal Nataraj
Rs. 75    Rs. 68
10%
ನಿಮ್ಮ ಖುಷಿ ನಿಮ್ಮ ....
ಹುಲಿಕಲ್ ನಟರಾಜ್, Hulikal Nataraj
Rs. 120    Rs. 108
10%
ನಿಮ್ಮ ಯಶಸ್ಸಿಗೆ ನೀವೇ ....
ಹುಲಿಕಲ್ ನಟರಾಜ್, Hulikal Nataraj
Rs. 120    Rs. 108
Best Sellers
ಕಿವಿ ಕಾಂಗರೂಗಳ ನಾಡಿನಲ್ಲಿ : ಆಸ್ಟ್ರೇಲಿಯಾ ನ್ಯೂಜಿಲೆಂಡ್ ಪ್ರವಾಸ ಕಥನ
ಮುಕುಂದನ್ ಕೆ, Mukundan K
Rs. 135/-   Rs. 150
ಶ್ಮಶಾನ ಕುರುಕ್ಷೇತ್ರಂ (ನಾಟಕ)
ಕುವೆಂಪು, Kuvempu
Rs. 52/-   Rs. 55
ಗೊರೂರು ರಾಮಸ್ವಾಮಿ ಅಯ್ಯಂಗಾರ್ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 23/-   Rs. 25
ಚಾತುರ್ವರ್ಣ ಧರ್ಮ ದರ್ಶನ
ಕುಮಾರ ಕಕ್ಕಯ್ಯ ಪೋಳ, Kumara Kakkayya Pola
Rs. 90/-   Rs. 100

Latest Books
ಗಾಡ್ ಫಾದರ್
ಮಾರಿಯೋ ಪೂಜೋ, Mario Puzo
Rs. 225/-   Rs. 250
ನೆರೆಯ ಬಿಂಬಗಳು : ಕಥಾ ಸಂಕಲನ
ಮಯೂರ ಬಿ ಎಸ್, Mayura B S
Rs. 68/-   Rs. 75
ಕಥಾ ಚಾಣಕ್ಯ : ಕನಸುಗಾರರಿಗೆ ಮತ್ತು ಚಿಂತಕರಿಗೆ ವಿವೇಕದ ಕಥೆಗಳು
ರಾಧಾಕೃಷ್ಣನ್ ಪಿಳ್ಳೆ, Radhakrishnan Pille
Rs. 140/-   Rs. 155
ಭಾಷಾಂತರ ಜಗತ್ತು : ಅನುವಾದ ಜಗತ್ತಿನಲೊಂದು ಸುತ್ತು
ಪಾರ್ವತಿ ಜಿ ಐತಾಳ್ , Parvathi G Aithal
Rs. 131/-   Rs. 145


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.