|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
6 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
224 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
186005 |
ಇಕಾಲಜಿ ಇಂದು ಜಗತ್ತಿನ ಎಲ್ಲ ಚಟುವಟಿಕೆಗಳ ಹಿಂದಿರುವ ಪ್ರೇರಕ ಶಕ್ತಿ. ಜೀವಿಗಳು ತಮ್ಮ ಪಾರಸ್ಪರಿಕ ಸಂಬಂಧಗಳಿಂದ ಹೆಣೆದಿರುವ ಜೀವಜಾಲ ಇಕಾಲಜಿಯ ಪ್ರಮುಕ ಕ್ಷೇತ್ರ. ಜೀವಜಾಲದ ಈ ಕಥೆಯನ್ನು ಹೇಳಲು ಡಾರ್ವಿನ್ನನ ವಿಕಾಸವಾದದ ಚಿಂತನೆಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಜೀವಜಾಲ ಆಧರಿಸಿರುವ ಪ್ರತಿಯೊಂದು ಸೂತ್ರವನ್ನು ವೈಜ್ಞಾನಿಕ ಪರಿಭಾಷೆಯ ಕಸರತ್ತಿಲ್ಲದೆ, ಕುತೂಹಲಕಾರಿ ದೃಷ್ಟಾಂತಗಳಿಂದ ನಿರೂಪಿಸಿರುವ ಪರಿ ಕನ್ನಡ ವಿಜ್ಞಾನ ಬರವಣಿಗೆಯಲ್ಲಿಯೇ ವಿಶಿಷ್ಟವಾದುದು. ಹೂರಣ(ವಸ್ತು) ಕುರಿತಂತೆ ‘ಜೀವಜಾಲ’ವೊಂದು ಪರಿಣಾಮಕಾರಿ ಕೃತಿ. ಅಧ್ಯಯನ, ಅನುಭವ, ಆಸಕ್ತಿ ಮತ್ತು ಅಭಿವ್ಯಕ್ತಿ ಅನಿವಾರ್ಯತೆಗಳ ಮಧುರ ಬಂಧ. ಇಲ್ಲಿಯ ಅಧ್ಯಾಯಗಳು ಸೃಜನಶೀಲ ಕಾದಂಬರಿಯ ತೆರದಲ್ಲಿ ಕ್ರಮಶಃ ಅನಾವರಣಗೊಂಡು ಓದುಗನನ್ನು ಅಂತರ್ಮುಖಿಯಾಗಿಸುತ್ತದೆ.
|
| Reviews | VERY INTERESTING BOOK I LOVED IT!!
|
|
|
|
|
|
|
|
|
|
|