Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 85    
10%
Rs. 77/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ISBN : 9788173029684
ಕೋಡ್ : 001422

ವಿಜ್ಞಾನಕ್ಕಿರುವ ವಿಶಿಷ್ಟ ಲಕ್ಷಣವೆಂದರೆ ಅದರ ಸಮರ್ಥನೆಯ ಗುಣ. ವಿಚಾರಗಳನ್ನು ಸಮರ್ಥಿಸಲು ಅದು ಖಚಿತ ಮಾನದಂಡಗಳನ್ನು ಇಟ್ಟುಕೊಂಡಿರುತ್ತದೆ. ವಿಜ್ಞಾನದ ಗ್ರಹಿಕೆಗಳು ಪ್ರಯೋಗ ಮತ್ತು ಪ್ರಮಾಣೀಕರಿಸಿದ ಸೂತ್ರಕ್ಕೆ ಒಳಪಟ್ಟಿರುತ್ತದೆ. ಹೊಸ ಪ್ರಯೋಗದಿಂದ ಹಿಂದಿನ ಫಲಿತಾಂಶ ಸರಿಯಿಲ್ಲವೆಂದು ಸಾಬೀತಾದಾಗ, ಹಳೆಯದನ್ನು ಕೈಬಿಟ್ಟು ಹೊಸತನ್ನು ಸ್ಥಾಪಿಸಲು ವಿಜ್ಞಾನ ಹಿಂದೆ-ಮುಂದೆ ನೋಡುವುದಿಲ್ಲ. ಜೀವನ ವಿಜ್ಞಾನ ಸಹ ಹೀಗೆಯೇ. ಶಿಕ್ಷಣದ ವಿಷಯ ಬಂದಾಗ ಅದು ವೈಜ್ಞಾನಿಕವಾಗಿರಬೇಕಾದ್ದು ಅನಿವಾರ್ಯ. ಯಾಕೆಂದರೆ, ಕಲಿಸುವ ವಿಚಾರಗಳನ್ನು ಎಲ್ಲರ ಅನುಭವಕ್ಕೂ ಸಿಗುವ, ತಾರ್ಕಿಕವಾಗಿ ಸರಿ ಇರುವ, ಪ್ರಮಾಣೀಕರಣಕ್ಕೆ ಒಳಪಡುವ ಸಂಗತಿಗಳಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅರವಿಂದ ಚೊಕ್ಕಾಡಿಯವರು ಡಿ.ಎಸ್.ಇ.ಆರ್.ಟಿ. ನಿಗದಿಪಡಿಸಿರುವ ಕೆಲವು ಸೂತ್ರಗಳನ್ನು ಅನುಸರಿಸಿ ಈ ಪುಸ್ತಕವನ್ನು ರಚಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ಶಿಕ್ಷಕರೆ, ಮಕ್ಕಳೆ, ಪಾಲಕರೆ, ....
ಅರವಿಂದ ಚೊಕ್ಕಾಡಿ, Aravinda Chokkady
Rs. 40    Rs. 36
10%
ಯಶಸ್ವೀ ಶಿಕ್ಷಕರಾಗುವುದು ಹೇಗೆ ....
ಅರವಿಂದ ಚೊಕ್ಕಾಡಿ, Aravinda Chokkady
Rs. 50    Rs. 45
10%
ಕ್ಷಮತೆ : ಕಾಂಚೋಡು ....
ಅರವಿಂದ ಚೊಕ್ಕಾಡಿ, Aravinda Chokkady
Rs. 130    Rs. 117
50%
ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ....
ಅರವಿಂದ ಚೊಕ್ಕಾಡಿ, Aravinda Chokkady
Rs. 65    Rs. 33
Best Sellers
Advanced English Grammar
Martin Hewings
Rs. 220/-
ಜಾನಪದ ಸ್ವರೂಪ
ನಾಯಕ ಹಾ ಮಾ, Nayak H M
Rs. 54/-   Rs. 60
ಮಹಾನಾಯಕ - ನೇತಾಜಿ ಸುಭಾಷ್ ಚಂದ್ರ ಬೋಸ್ ಜೀವನ ಚರಿತ್ರೆ
ವಿಶ್ವಾಸ ಪಾಟೀಲ, Vishwas Patil
Rs. 450/-   Rs. 500
ಮೇಡಮ್ಮನ ಗಂಡ
ಬೀChi, Beechi
Rs. 99/-   Rs. 110

Latest Books
ಪ್ರತಿಜ್ಞೆ : ಕಾದಂಬರಿ
ಡಾ. ನಳಿನಿ ಮೂರ್ತಿ, Dr. Nalini Murthy
Rs. 180/-   Rs. 200
ನಯಸೇನನ ಸರಳ ಧರ್ಮಾಮೃತ ಸಂಗ್ರಹ
ಡಾ. ಎಸ್ ಎಸ್ ಅಂಗಡಿ, Dr. S S Angadi
Rs. 99/-   Rs. 110
ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ ?
ಮಹಾಬಲೇಶ್ವರ ರಾವ್, Mahabaleshwara Rao
Rs. 36/-   Rs. 40
ಶ್ರೀಚಾಮರಾಜೋಕ್ತಿವಿಲಾಸವೆಂಬ : ಕನ್ನಡ ರಾಮಾಯಣ
ರಂಗನಾಥಶರ್ಮಾ ಎನ್, Ranganatha Sharma N
Rs. 713/-   Rs. 750


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.