Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 76
ಪುಸ್ತಕದ ಗಾತ್ರ : 1/8 Crown Size
ISBN : 9788184671896
ಕೋಡ್ : 001624

ವಿಕಾಸಗೊಂಡ ಎಲ್ಲ ಜೀವಿಗಳ ಮೂಲವಿರುವುದು ಜೀವಂತ ಕೋಶದಲ್ಲಿ. ಒಂದು ಏಕಾಕಿಕೋಶದಿಂದ ಜೀವಂತ ಎನಿಸುವ ಸಂಕೀರ್ಣ ವ್ಯವಸ್ಥೆ ರೂಪುಗೊಳ್ಳುವುದು ಜೀವಜಗತ್ತಿನಲ್ಲಿ ನಿರಂತರವಾಗಿ ಕಂಡುಬರುವ ಒಂದು ವಿಸ್ಮಯ. ಇದಕ್ಕೆ ಮೂಲಕಾರಣ ಕೋಶದ ಸಂಯೋಜನೆ. ಇದರ ಅಧ್ಯಯನ ಮುಂದುವರಿದಂತೆ ಅರಿವಿಗೆ ಬಂದ ವಿವರಗಳು ದಿಗ್ಭ್ರಮೆಗೊಳಿಸುವಂಥವು. ಅವನ್ನು ಬಳಸಿ ಮನುಷ್ಯ ತನ್ನ ಬದುಕನ್ನು ಹೆಚ್ಚು ಹಸನಗೊಳಿಸುವುದಕ್ಕೂ ಯತ್ನಿಸಿದ್ದಾನೆ. ಇವೆಲ್ಲವನ್ನು ಒಳಗೊಂಡ ಸೂಕ್ಷ್ಮ ವಿವರಗಳನ್ನು ಡಾ|| ಪಿ. ಕೆ. ರಾಜಗೋಪಾಲ್ ಅವರು ಈ ಕೃತಿಯಲ್ಲಿ ನೀಡಿದ್ದಾರೆ. ಅವರು ತಮ್ಮ ಜನಪ್ರಿಯ ವಿಜ್ಞಾನ ಕೃತಿಗಳಿಂದ ಕನ್ನಡದ ಓದುಗರಿಗೆ ಪರಿಚಿತರು, ಪ್ರಾಧ್ಯಾಪಕರಾಗಿ ವಿಜ್ಞಾನ ಸಂವಹನವನ್ನು ನಡೆಸಿದವರು.

ಲೇಖಕರ ಇತರ ಕೃತಿಗಳು
10%
ಜೀವಕೋಶ ಮತ್ತು ಸೂಕ್ಷ್ಮ ....
ರಾಜಗೋಪಾಲ್ ಪಿ ಕೆ, Rajgopal P K
Rs. 65    Rs. 59
Best Sellers
ಸಾಕು ಪ್ರಾಣಿಗಳು (Chart)
ನವಕರ್ನಾಟಕ, Navakarnataka
Rs. 27/-   Rs. 30
ರಕ್ಷಕಾನಾಥ
ವಸುಧೇಂದ್ರ, Vasudhendra
Rs. 99/-   Rs. 110
ಹೃದಯ ಜೋಪಾನ
ಶಂಕರ್ ಪಿ ಎಸ್, Shankar P S
Rs. 81/-   Rs. 90
ಭಾರತೀಯ ಜನಪದ ಕತೆಗಳು
ರಾಮಾನುಜನ್ ಎ ಕೆ, Ramanujan A K
Rs. 138/-   Rs. 145

Latest Books
ಶರಣರ ಸಮಗ್ರ ಕ್ರಾಂತಿ
ರಂಜಾನ್ ದರ್ಗಾ, Ramjan Darga
Rs. 81/-   Rs. 90
ಜಾಗತೀಕರಣ ಶಿಕ್ಷಣ ಮತ್ತು ಸಮಾಜ
ಜಯದೇವ ಜಿ ಎಸ್, Jayadeva G S
Rs. 131/-   Rs. 145
ಬೆಳಗಾಗಿ ನಾನೆದ್ದು : ಇಪ್ಪತ್ತೊಂದು ನುಡಿದೀಪ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 135/-   Rs. 150
ನನ್ನ ಮನದ ಗಜಲ್
ಡಾ ಟಿ ಎಮ್ ಭಾಸ್ಕರ್, Dr. T M Bhaskar
Rs. 63/-   Rs. 70


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.