Items
0
Total
  0.00 
Welcome Guest.

 
Rs. 45    
10%
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Demy Size
ISBN : 9788184670912
ಕೋಡ್ : 001419

ಜೀವೋಪನಿಷತ್ ಸಂಕಲನ ಕವಿತೆಗಳಲ್ಲಿ ನಿರ್ವಹಣೆಗೊಂಡಿರುವ ವಸ್ತು ಸೃಷ್ಟಿಯ ಮೂಲವನ್ನು ಕುರಿತ ಅನ್ವೇಷಣೆಯ ಹಾದಿಯಲ್ಲಿ ಗೋಚರಿಸುವ ಅಥವಾ ಅನುಭವಕ್ಕೆ ಬರುವ ಅದ್ಭುತವನ್ನು ಕುರಿತದ್ದು.ಜೀವ ಜಗತ್ತುಗಳ ಮೂಲವನ್ನು ಕುರಿತ ಇಲ್ಲಿನ ಕವಿತೆಗಳು, ಮನುಷ್ಯನು ಅನಾದಿಕಾಲದಿಂದಲೂ ಸೃಷ್ಟಿಯ ರಹಸ್ಯವನ್ನು ಕುರಿತು ಕೇಳುತ್ತ ಬಂದ ಪ್ರಶ್ನೆಗಳ ಮೂಲಮಾನದಲ್ಲಿ ಕಂಡ ಸತ್ಯಗಳನ್ನು ಮಂಡಿಸುತ್ತದೆ. ಈ ಕವಿತೆಗಳಲ್ಲಿ ಹೆಚ್ಚು ವೈವಿಧ್ಯವೂ ಕಲಾತ್ಮಕತೆ ಮತ್ತು ಪರಿಣಿತಿಯೂ ಗೋಚರಿಸುತ್ತದೆ.

ಡಾ|| ಎಮ್ ಎನ್ ಕೇಶವರಾವ್ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಸಂಸ್ಥೆಗಳಲ್ಲಿ ನಲವತ್ತು ವರ್ಷ ಕಾಲ ಸಂಶೋಧಕ ವಿಜ್ಞಾನಿಯಾಗಿದ್ದು ನಿವೃತ್ತರಾಗಿದ್ದಾರೆ. ೧೯೯೬ರಲ್ಲಿಯೇ ಕಂಪ್ಯೂಟರ್ ತಾಂತ್ರಿಕತೆಯನ್ನು ಬೋಧಿಸಿ, ಭಾರತದ ಮೊಟ್ಟಮೊದಲ ಕಂಪ್ಯೂಟರ್ ಅಧ್ಯಯನದ ಪುಸ್ತಕವನ್ನು ಬರೆದವರಾಗಿದ್ದಾರೆ. ಇಂಜಿನಿಯರಿಂಗ್, ಗಣಿತ ಮತ್ತು ಕಂಪ್ಯೂಟರ್ ಗಳಿಗೆ ಸಂಬಂಧಿಸಿದಂತೆ ಅನೇಕ ಶೋಧನಪತ್ರಗಳನ್ನು ಬರೆದು ಪ್ರಕಟಿಸಿದ್ದಾರೆ. ಅಂತರರಾಷ್ಟ್ರೀಯ ಸಂಶೋಧನ ಪತ್ರಿಕೆಯೊಂದರ ಸ್ಥಾಪಕ-ಸಂಪಾದಕರಾಗಿ ೨೦ ವರ್ಷ ಕಾಲ ನಡೆಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 45    Rs. 41
Best Sellers
ಶ್ರೀ ಪುರಂದರದಾಸರ ಸಂಗೀತ ಸೌರಭ
ಜಯಲಕ್ಷ್ಮಿ ಶಾಮಸುಂದರ್ ಟಿ, Jayalashmi Shamasundar T
Rs. 63/-   Rs. 70
ಮಾತುಕತೆ ಶ್ರೀ ರಮಣ ಮಹರ್ಷಿಗಳೊಡನೆ
ಮುನಗಾಲ ವೆಂಕಟರಾಮಯ್ಯ
Rs. 245/-   Rs. 250
ಒಂಟಿ ದನಿ
ಶಿವರಾಮ ಕಾರಂತ ಕೆ, Shivarama Karantha K
Rs. 126/-   Rs. 140
ನೆನಪಿನಂಗಳದಲ್ಲಿ ಶಂಕರನಾಗ್
ಗಣೇಶ್ ಕಾಸರಗೋಡು, Ganesh Kasaragodu
Rs. 126/-   Rs. 140

Latest Books
ಐದು ವೃತ್ತಿ ನಾಟಕಗಳು
ಜೇವರಗಿ ರಾಜಣ್ಣ, Jevaragi Rajanna
Rs. 270/-   Rs. 300
ಬೆಸುಗೆಯ ಬಂಧನದಲ್ಲಿ : ಬಾ ಮತ್ತು ಬಾಪು ದಾಂಪತ್ಯ ಕಥನ
ವಿಜಯಾ ಸುಬ್ಬರಾಜ್, Vijaya subbaraj
Rs. 315/-   Rs. 350
ಅನುರಣನ : ಸಾಮಾಜಿಕ, ಆರ್ಥಿಕ ಸಮಸ್ಯೆ ವ್ಯಕ್ತಿಚಿತ್ರಣ ಕುರಿತ ಅಂಕಣ ಬರಹಗಳು
ಮಂಜುನಾಥ ಉಲುವತ್ತಿ ಶೆಟ್ಟರ್, Manjunath Uluvatti Shett
Rs. 162/-   Rs. 180
ಆರನೇ ಹೆಂಡತಿಯ ಆತ್ಮಕಥೆ
ತೆಹಮಿನಾ ದುರ್ರಾನಿ, Tehamina Durrani
Rs. 360/-   Rs. 400


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.