|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ 2012 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜೀವಜಗತ್ತಿನಲ್ಲಿ ಇಂದ್ರಿಯ (ಸೆನ್ಸ್ ಆರ್ಗನ್ಸ್) ಎನ್ನುವ ವಿಶೇಷ ಅಂಗಗಳು ಪರಿಸರದ ಗ್ರಹಿಕೆಗಾಗಿ ರೂಪುಗೊಂಡವು. ಜೀವಿಗಳು ಆಹಾರವನ್ನು ಸಂಪಾದಿಸಲು, ಸಂಗಾತಿಯನ್ನು ಅರಸಲು ಹಾಗೂ ಶತ್ರುಗಳಿಂದ ಆತ್ಮರಕ್ಷಣೆಯನ್ನು ಮಾಡಿಕೊಳ್ಳಲು ಇಂದ್ರಿಯಗಳು ನೆರವಾಗುತ್ತವೆ. ಅರಿಸ್ಟಾಟಲ್ ಮೊದಲ ಬಾರಿಗೆ ಇಂದ್ರಿಯಗಳನ್ನು ವರ್ಗೀಕರಿಸಿದರು. ಅವರು ಮಾಡಿದ ವರ್ಗೀಕರಣವನ್ನೇ ಇಂದಿಗೂ ನಾವು ಉಳಿಸಿಕೊಂಡು ಬಂದಿದ್ದೇವೆ. ಆಧುನಿಕ ವಿಜ್ಞಾನವು ಈ ಸಾಂಪ್ರದಾಯಿಕ ಇಂದ್ರಿಯಗಳ ಜೊತೆಯಲ್ಲಿ, ಇನ್ನೂ ಹಲವು ಇಂದ್ರಿಯಗಳಿರುವುದನ್ನು ಗುರುತಿಸಿದೆ. ಆದರೆ ಅವನ್ನು ಇಂದ್ರಿಯಗಳ ಸಾಂಪ್ರದಾಯಿಕ ವರ್ಗೀಕರಣದಲ್ಲಿ ಸೇರಿಸಿಲ್ಲ. ಮನುಷ್ಯರಲ್ಲಿ ಕಂಡುಬರುವ ಕೆಲವು ವಿಶೇಷ ಇಂದ್ರಿಯಗಳೂ ಇವೆ. ಸಸ್ಯಗಳಲ್ಲಿಯೂ ಇಂದ್ರಿಯಗಳಿವೆ. ಹಾಗಾಗಿ ಜೀವಜಗತ್ತಿನಲ್ಲಿರುವ ಇಂದ್ರಿಯಗಳ ಪರಿಪೂರ್ಣ ಅರಿವು ನಮಗಿಲ್ಲ ಎನ್ನಬಹುದು. ತಿಳಿದಿರುವ ಇಂದ್ರಿಯಗಳ ವೈಜ್ಞಾನಿಕ ವರ್ಗೀಕರಣವಾಗಬೇಕಿದೆ. ಜ್ಞಾನೇಂದ್ರಿಯಗಳು ಎನ್ನುವ ಕೃತಿಯು ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಬಲ್ಲುದು.
|
| |
|
|
|
|
|
|
|
|
|