|
|

| Rs. 220 | 10% |
Rs. 198/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
356 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789383052592 |
ಕೋಡ್ |
: |
183141 |
ಕೆ.ವಿ. ಸುಬ್ಬಣ್ಣನವರ ಸುಮಾರು ನಲವತ್ತಕ್ಕೂ ಹೆಚ್ಚು ಕೃತಿಗಳಲ್ಲಿರುವ ಲೇಖನಗಳು, ಸಾಹಿತ್ಯ, ಚಲನಚಿತ್ರ ಮತ್ತು ರಂಗಭೂಮಿಯನ್ನು ಕುರಿತ ವಿದ್ವತ್ಪೂರ್ಣ ವಿಮರ್ಶೆಗಳು, ಹಲವಾರು ಪುಸ್ತಕಗಳಿವೆ ಬರೆದ ಮುನ್ನುಡಿಗಳು, ತುಂಬ ಅಪರೂಪದ ವ್ಯಕ್ತಿಚಿತ್ರಗಳು ಓರ್ವ ಗ್ರಾಮಸ್ಥರಾಗಿ, ಗೃಹಸ್ಥರಾಗಿ ಅವರು ತಮ್ಮ ಪುಟ್ಟ ಹಳ್ಳಿಯಲ್ಲಿ ಬೇರುಬಿಟ್ಟು ವಿಶಾಲವಾದ ಕಾಲ ದೇಶ ಸಂದರ್ಭಗಳಿವೆ ತೆರೆದುಕೊಂಡು ಧ್ಯಾನಿಸಿದ ಫಲವಾಗಿವೆ. ಅವರಿಗೆ ನಮ್ಮ ಪೂರ್ವಸೂರಿಗಳಾದ ವ್ಯಾಸ, ವಾಲ್ಮೀಕಿ, ಕಾಳಿದಾಸ, ಪಂಪರೂ ಮುಖ್ಯ. ಇಂದಿನ ಪ್ರತಿಭಾವಂತರಾದ ಕುವೆಂಪು, ಬೇಂದ್ರೆ, ಅನಂತಮೂರ್ತಿ, ಕಂಬಾರ, ಲಂಕೇಶ, ತೇಜಸ್ವಿ, ದೇವನೂರು ಮಹಾದೇವ, ಡಿ.ಆರ್. ನಾಗರಾಜರೂ ಮುಖ್ಯ. ಭಾರತೀಯ ಲೇಖಕರು, ಚಿಂತಕರು, ಕಲಾವಿದರಂತೆ ಶೇಕ್ಸ್ಪಿಯರ್, ಬ್ರೆಕ್ಟ್, ಬೆನವಿಟ್ಸ್ ಅಷ್ಟೇ ಮುಖ್ಯ. ಗಾಂಧಿ, ಲೋಯಿಯಾ, ಅಂಬೇಡ್ಕರ್ ಎಷ್ಟು ಮುಖ್ಯರೋ ಝೆನ್ ಗುರುಗಳು, ಜಿ.ಕೆ., ಪು.ತಿ.ನ. ಅಷ್ಟೇ ಮುಖ್ಯರು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಶ್ವ ರಾಜಕಾರಣದವರೆಗೆ, ನಾಟಕ ಅಕಾಡೆಮಿಯ ಬಜೆಟ್ಟಿನಿಂದ ಮುಕ್ತ ಆರ್ಥಿಕ ವ್ಯವಸ್ಥೆ ಸೃಷ್ಟಿಸಿರುವ ಬಿಕ್ಕಟ್ಟುಗಳವರೆಗೆ, ತೀರಾ ಹತ್ತಿರದ ದಲಿತರ ಮೇಲಿ ದೌರ್ಜನ್ಯದ ಪ್ರಶ್ನೆಗಳಿಂದ ನೈಜೀರಿಯದ ಕಪ್ಪು ನೆರಳುಗಳವರೆಗೆ ಅವರ ಚಿಂತನೆ ವ್ಯಾಪಕವಾಗಿ ಹರಡಿದೆ. ಪ್ರಸಿದ್ಧ ವಿಮರ್ಶಕ ಟಿ.ಪಿ. ಅಶೋಕ ಅವರು ಸಂಪಾದಿಸಿ ಕೊಟ್ಟಿರುವ ಈ ಕೃತಿ ಕೆ.ವಿ. ಸುಬ್ಬಣ್ಣನವರ ಸಮಗ್ರ ಸಾಹಿತ್ಯದಿಂದ ಆರಿಸಿರುವ ಅತ್ಯುತ್ತಮ ಬರಹಗಳ ಒಂದು ಅಮೂಲ್ಯ ಭಂಡಾರ.
|
| |
|
ಲೇಖಕರ ಇತರ ಕೃತಿಗಳು
  ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ .... |  | 5%  ಬೆಂಗಳೂರು ಮಹಾನಗರ ಸಾರಿಗೆ .... | 10%  ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ .... |
|
|
|
|
|
|
|
|