|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡ ಕಾದಂಬರಿ ಪ್ರಪಂಚದ ಪ್ರಾರಂಭದಲ್ಲಿ ಮೂಡಿ ಬಂದ ದಿ. ಗಳಗನಾಥರು ಕನ್ನಡ ನಾಡಿನ ಪ್ರಸಿದ್ಧ ಕಾದಂಬರಿಕಾರರು. ಕನ್ನಡ ಸಾಹಿತ್ಯವನ್ನು ಮನೆಮನೆಗೆ ಹಂಚಿದವರು.
ಅವರ ಮೂತನೆಯ ತಲೆಮಾರಿನವರಾದ ಶ್ರೀಮತಿ ಸುರೇಖಾ ಕುಲಕರ್ಣಿಯವರು ಗಳಗನಾಥರ ವಂಶದವರೇ. ಗಳಗನಾಥರು ಇವರ ಮುತ್ತಜ್ಜ. ಅವರು ಗಳಗನಾಥರ ಜೀವನವನ್ನೇ ಒಂದು ಕಾದಂಬರಿಯನ್ನಾಗಿ ಪರಿವರ್ತೀಸಿದ್ದಾರೆ. `ಕಾದಂಬರಿಕಾರನ ಕಾದಂಬರಿ` ಹೀಗೆ ನಿರ್ಮಾಣಗೊಂಡದ್ದು. ವಾಸ್ತವಿಕ ಅಂಶಗಳಿಂದ ಕೂಡಿದ ಈ ಕಾದಂಬರಿ ವಿಶಿಷ್ಟ ಪ್ರಕಾರದ್ದು.
|
| |
|
|
|
|
|
|
|
|