Items
0
Total
  0.00 
Welcome Guest.

 
ಕಾಡಿನ ಸಂತ ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ : ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ...
ಲೇಖಕರು: ಧನಂಜಯ ಜೀವಾಳ ಬಿ ಕೆ, Dhananjaya Jeevala B K

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 170    
10%
Rs. 153/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಟೋಟಲ್ ಕನ್ನಡ, Total Kannada
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ಕೋಡ್ : 180432

ತಾವು ಜೀವಿಸುವ ಪರಿಸರದೊಂದಿಗೆ ಜೀವಂತವಾಗಿ ಮಿಡಿಯುವ ಸೃಜನಶೀಲ ಮನಸ್ಸಿನ, ಜಾತ್ಯತೀತ ಪ್ರಜ್ಞೆಯ ಯುವಕ ತಲೆಮಾರೊಂದನ್ನು ತಮ್ಮ ಬರೆಹ ಮತ್ತು ವ್ಯಕ್ತಿತ್ವದಿಂದ ರೂಪುಗೊಳ್ಳುವಂತೆ ತೇಜಸ್ವಿಯವರು ಮಾಡಿದರು ಎನ್ನುವುದು ದೊಡ್ಡ ಸಂಗತಿಯಾಗಿದೆ. ನಾಡು ಕಂಡ ಅಪೂರ್ವ ಲೇಖಕ ಮತ್ತು ವಿಶಿಷ್ಟ ವ್ಯಕ್ತಿ ತೇಜಸ್ವಿ. ಅವರ ಅಚಾನಕ್ ಸಾವಿನಿಂದ ಕವಿದಿರುವ ದುಗುಡ ಮತ್ತು ಅವರ ಮೇಲಿನ ಅಭಿಮಾನಗಳು ಇನ್ನೂ ಆರ್ದ್ರವಾಗಿರುವಾಗಲೇ, ಅವರನ್ನು ಕುರಿತು ಅವರಿಂದ ಲೋಕದೃಷ್ಟಿಯನ್ನು ಕಟ್ಟಿಕೊಂಡಿರುವ ಯುವಕರೊಬ್ಬರು ಪುಸ್ತಕವನ್ನು ಬರೆದಿರುವುದು ಸಂತೋಷದ ಸಂಗತಿ. ಲೇಖಕರೊಬ್ಬರ ಮೊದಲ ಬರಹವೇ ಇದು ಎಂದು ಅಚ್ಚರಿಪಡುವಷ್ಟು ಇಲ್ಲಿ ಪ್ರಬುದ್ಧತೆಯಿದೆ; ಜೀವಂತಿಕೆಯಿದೆ; ಬರೆಹದ ಮೇಲೆ ಹಿಡಿತವಿದೆ.

Best Sellers
ಪ್ರಪಂಚದ ಪ್ರಸಿದ್ಧ ಘಟನೆಗಳು
ರಮೇಶ್ ಬೆ ಗೋ, Ramesh B G
Rs. 45/-   Rs. 50
ಮೊಪಾಸನ ಕಥೆಗಳು--ಭಾಗ-1&2 (ಸಣ್ಣ ಕಥೆಗಳು) (Combo)
ಮೊಪಾಸ ಏ ದ, Guy De Maupassant
Rs. 765/-   Rs. 900
ಬರಿ ನಿದ್ದೆಯಲ್ಲವೊ ಅಣ್ಣಾ
ಪುಟ್ಟಯ್ಯ ಬಿ ಎಂ, Puttaiah B M
Rs. 144/-   Rs. 160
ಸುಭಾಷಿಣಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75

Latest Books
ಆರೋಗ್ಯ ಆಶಯ (ವೈದ್ಯಕೀಯ ಲೇಖನಗಳು)
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 225/-   Rs. 250
ಎ ಕೆ ಗೋಪಾಲನ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25
ಸರಹಪಾದ
ನಟರಾಜ ಬೂದಾಳು, Nataraja Budalu
Rs. 90/-   Rs. 100
How The Secret Changed My Life
ರೋಂಡಾ ಬೈರ್ನ್, Rhonda Byrne
Rs. 594/-   Rs. 699


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.