Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 35    
50%
Rs. 18/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Crown Size
ISBN : 9788184670349
ಕೋಡ್ : 001272

ಕಾಲರಾ ರೋಗದ ಬಗ್ಗೆ ಹೊಸ ಮಾರ್ಗಾದಲ್ಲಿ ಅನ್ವೇಷಣೆಗಳನ್ನು ನಡೆಸಿ ಜಯಶೀಲರಾದವರು ಡಾ|| ಶಂಭುನಾಥ್ ಡೇ. ಕಾಲರಾ ಕ್ಷೇತ್ರದಲ್ಲಿ ಡೇ ಅವರ ಸಾಧನೆಗಳನ್ನು ಗುರುತಿಸಿ ನೊಬೆಲ್ ಸಿಂಪೋಸಿಯಂ ಸಮಿತಿ ಇವರನ್ನು ಆಹ್ವನಿಸಿ ಗೌರವಿಸಿತು. ಅಂದಿನ ಸೌಲಭ್ಯಗಳ ಕೊರತೆಯಲ್ಲಿಯು ಇಂತಹ ಮಹತ್ವದ ಸಂಶೋಧನೆಗಳನ್ನು ನಡೆಸಿದ ಪ್ರೊ||ಡೇ ಅವರ ಯಶೋಗಾಥೆಯ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಡಾ|| ಎಮ್ ಎಸ್ ಎಸ್ ಮೂರ್ತಿಯವರು ‘ಭಾಭಾ ಪರಮಾಣು ಅನುಸಂಧಾನ ಕೇಂದ್ರ, ಮುಂಬಯಿ’ ಇಲ್ಲಿ ಹಿರಿಯ ವಿಜ್ಞಾನಿಯಾಗಿ ೪೦ ವರ್ಷ ಸೇವೆ ಸಲ್ಲಿಸಿದವರು. ಇವರು ಬರೆದ ‘ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು’, ‘ಬೈಜಿಕ ವಿದ್ಯುತ್’ ಮತ್ತು ‘ಕಾಲರಾ ನಂಜು’ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
10%
ಪ್ರೊ. ಸತ್ಯೇಂದ್ರನಾಥ ಬೋಸ್ ....
ಮೂರ್ತಿ ಎಮ್ ಎಸ್ ಎಸ್, Murthy M S S
Rs. 25    Rs. 23
10%
ಐವಿಎಫ್ ಇರುವಾಗ ಬಂಜೆತನದ ....
ಮೂರ್ತಿ ಎಮ್ ಎಸ್ ಎಸ್, Murthy M S S
Rs. 50    Rs. 45
10%
ಭಾರತೀಯ ಖಭೌತವಿಜ್ಞಾನದ ಪಿತಾಮಹ ....
ಮೂರ್ತಿ ಎಮ್ ಎಸ್ ಎಸ್, Murthy M S S
Rs. 75    Rs. 68
10%
ಗುರುತ್ವ : ಗೆಲಿಲಿಯೊ ....
ಮೂರ್ತಿ ಎಮ್ ಎಸ್ ಎಸ್, Murthy M S S
Rs. 60    Rs. 54
Best Sellers
India 2020 - English
Abdul Kalam A p j
Rs. 359/-   Rs. 399
ಮುಚ್ಚಿದ ಬಾಗಿಲು - ತ್ರಿವೇಣಿ
ತ್ರಿವೇಣಿ , Triveni
Rs. 100/-   Rs. 105
ಗಣಿತ ಕ್ವಿಜ್ (Mathematics Quiz)
ತ್ರಿಮೂರ್ತಿ, Trimurthy
Rs. 45/-   Rs. 50
ಭಾರತೀಯ ತತ್ತ್ವಶಾಸ್ತ್ರ ಪ್ರವೇಶ
ಪ್ರಭಾಕರ ಜೋಶಿ ಎಂ, Prabhakara Joshi M
Rs. 180/-   Rs. 200

Latest Books
ಬಾಜೀರಾವ್ ಮಸ್ತಾನಿ
ಸರಜೂ ಕಾಟ್ಕರ್, Sarajoo Katkar
Rs. 108/-   Rs. 120
ಹಾಡಿನ ಜಾಡು : ಭಾವಗೀತೆಗಳ ಬೆನ್ನೇರಿ
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 86/-   Rs. 95
ಶ್ರೀರಾಮಚಾರಣ (ಮಹಾಕಾವ್ಯ)
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 225/-   Rs. 250
ಮಾನಸಿಕ ಸಾಮರ್ಥ್ಯ : Mental Ability
ಸಣ್ಣ ತಿಮ್ಮಯ್ಯ ಜಿ ಟಿ, Sanna Thimmaiah G T
Rs. 404/-   Rs. 425


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.