Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ಕೋಡ್ : 11235432

"ಕಾಲ ಯಾತ್ರೆ" ಕೃಷ್ಣಮೂರ್ತಿ ಹನೂರು ಅವರ ಕಾದಂಬರಿ. ಹಿರಿಯ ಸಾಹಿತಿ ಹೆಚ್.ಎಸ್. ಶಿವಪ್ರಕಾಶ್ ಅವರು ಕೃತಿಗೆ ಬೆನ್ನುಡಿ ಬರೆದು ಹನೂರರು ತಮ್ಮ ಹಳೆಯ ಯಶಸ್ವೀ ಪ್ರಯೋಗಗಳನ್ನು ಪುನರಾರ್ವತಿಸದೇ ಹೊಸ ದಾರಿಯನ್ನು ಹಿಡಿದು ಹೊಸ ರೀತಿಯ ಅನುಭವಗಳನ್ನು ತಮ್ಮ ಅಪರೂಪದ ಕಥನಕಲೆಯ ಮೂಲಕ ನಿರೂಪಿಸಿದ್ದಾರೆ. ಅವರ ಹಿಂದಿನ ಕಾದಂಬರಿಗಳು ಪ್ರಧಾನವಾಗಿ ಗ್ರಾಮೀಣ ಬದುಕನ್ನು ಅನ್ವೇಷಿಸುತ್ತಿದ್ದವು. ಈ ಸಲ ಅವರ ಕಥನಕಲೆ ಮಹಾನ್ ನಗರದ ಚಕ್ರವ್ಯೂಹದ ಅನುಭವಗಳನ್ನು ಗ್ರಾಮಗಳ ಹಿನ್ನೆಲೆಯಿಂದ ಬಂದ ಅಮಾಯಕ ಪಾತ್ರಗಳ ಬೆರಗುಗಣ್ಣುಗಳಿಂದ ಚಿತ್ರಿಸಿದ್ದಾರೆ. ಈ ಬಗೆಯ ನಿರೂಪಣೆಗೆ ಕೆಲವು ಪೂರ್ವ ಮಾದರಿಗಳಿದ್ದರೂ ಹನೂರರು ಅದನ್ನು ನಿರೂಪಿಸಿರುವ ಬಗೆ ವಿನೂತನ. ಅವರು ಚಿತ್ರಿಸಿರುವ ನಗರ ಗ್ಲೋಬಲೀಕರಣದ ತುಳಿತದಡಿ ನುಚ್ಚುನೂರಾಗುತ್ತಿರುವ ಮಾನವರೂಪೀ ರೋಬೋಗಳ ನಗರ, ಮಾನವೀಯತೆಯ ಕೊನೆಯ ವಾರಸುದಾರರಾದ ವಿನಾಶಗೊಳ್ಳುತ್ತಿರುವ ಹಳ್ಳಿಯ ಅಮಾಯಕರು ಹೇಗೆ ಅದರೊಡನೆ ಮುಖಾಮುಖಿಯಾಗುತ್ತಾರೆ ಎಂಬುದನ್ನು ತಮ್ಮ ಸಮರ್ಥ ಭಾಷಿಕ ಸಂಪನ್ಮೂಲಗಳನ್ನು ಬಳಸಿ, ಅದರ ದುರಂತಮಯ ಮತ್ತು ಕರಾಳ ದರ್ಶನವನ್ನು ಓದುಗರಿಗೆ ನೀಡುತ್ತಾ, ಹದಗೆಟ್ಟ ಸಮಕಾಲೀನ ಬದುಕಿಗೆ ಅದರ ಹದಗೆಟ್ಟ ಮೋರೆಯನ್ನು ಮುಲಾಜುಗಳಿಲ್ಲದೆ ಈ ಕೃತಿಯ ಕನ್ನಡಿಯಲ್ಲಿ ತೋರಿಸುತ್ತಾರೆ ಎಂದು ಪ್ರಶಂಸಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ಬಿ ಪುಟ್ಟಸ್ವಾಮಯ್ಯ (ಜೀವನ ....
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 60    Rs. 54
10%
ಜನಪದ ರಮ್ಯ ಕಥಾನಕಗಳು
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 140    Rs. 126
10%
ಸಿದ್ಧಿಯ ಕೈ ಚಂದ್ರನತ್ತ ....
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 190    Rs. 171
Rs. 350    Rs. 315
Best Sellers
ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು - ಭಾಗ - 2
ಗಿರಿಮನೆ ಶ್ಯಾಮರಾವ್, Girimane Shyamarao
Rs. 108/-   Rs. 120
ವಿಕ್ರಮ್ ಬೇತಾಳನ ಕಥೆಗಳು
ಅನಂತ ಕಲ್ಲೋಳ, Ananta Kallola
Rs. 36/-   Rs. 40
ಮುದ್ದುರಾಮನ ಬದುಕು-ಬೆಳಕು - ಭಾಗ - 2
ಶಿವಪ್ಪ ಕೆ ಸಿ, Shivappa K C
Rs. 135/-   Rs. 150
ಯೇಗ್ದಾಗೆಲ್ಲಾ ಐತೆ
ಬೆಳಗೆರೆ ಕೃಷ್ಣಶಾಸ್ತ್ರೀ, Belagere Krishnashastri
Rs. 54/-   Rs. 60

Latest Books
ಪ್ರಾಣಾಯಾಮ ದರ್ಶನ

Rs. 113/-   Rs. 125
ಬಯಕೆಯ ಅಂಚು
ಸೊಂದಲಗೆರೆ ಲಕ್ಷ್ಮೀಪತಿ, Sondalagere Lakshmipati
Rs. 189/-   Rs. 210
ನಾಡೋಜ ಹಂಪನಾ ಕಾದಂಬರಿ ಸಂಪುಟ
ಸವ್ಯಸಾಚಿ, Savyasaachi
Rs. 216/-   Rs. 240
ಶ್ರೀ ರಾಮಾಯಣ ದರ್ಶನಂ - ಶ್ರೀದರ್ಶನ : ಕುವೆಂಪು ಅವರ ಮಹಾಕಾವ್ಯ
ಶ್ರೀನಿವಾಸ ಕೃ ದೇಸಾಯಿ, Srinivasa K Desai
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.