Items
0
Total
  0.00 
Welcome Guest.

 
Rs. 130    
10%
Rs. 117/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 210
ಪುಸ್ತಕದ ಗಾತ್ರ : 1/8 Demy Size
ಕೋಡ್ : 171575

ಕನ್ಯತ್ವವೆಂಬುದು ಭಾರತೀಯ ನಾರಿಯನ್ನು ಕಾಡುತ್ತಿರುವ ಯುಗಾಂತರದ ಸಮಸ್ಯೆ. ತಾವು ಬಾಧ್ಯರಲ್ಲದ ಪ್ರಕರಣಗಳಿಗಾಗಿಯೆ ಇಂದು, ಅಂದು, ಎಂದೂ ಹೆಣ್ಣು ಶಿಕ್ಷೆ ಅನುಭವಿಸುತ್ತಿದ್ದಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ನನ್ನು ಸಮಾಜ ಮಾತ್ರವಲ್ಲ ಮನೆಯವರು ಕೂಡ ಮಾಡದ ಅಪರಾಧಕ್ಕಾಗಿ ಮಾನಸಿಕವಾಗಿ ಹಿಂಸಿಸುತ್ತಾರೆ, ಯಾಕೆ?

ಆದರೆ ಈಗ ಸಮಾಜ ಬದಲಾಗಿದೆ! ಹೆಣ್ಣು ದನಿಯೆತ್ತಿದ್ದಾಳೆ. ಆದರೂ ಅಂಥದೊಂದು ಅವಮಾನ ಭಾವ ಅವಳಿಂದ ದೂರವಾಗದು. ಅತ್ಯಾಚಾರ ಅನ್ನುವಂಥ ವಸ್ತುವನ್ನಿಟ್ಟುಕೊಂಡು ಬರೆದ ಕಾದಂಬರಿ. ಅದ್ಭುತ ವ್ಯಕ್ತಿತ್ವದ ಅರುಂಧತಿ ಎಷ್ಟೋ ಯುವತಿಯರಿಗೆ ಸ್ಫೂರ್ತಿಯಾದದ್ದುಂಟು.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಶ್ರೀರಂಜನಿ
ಸಾಯಿಸುತೆ, Saisuthe
Rs. 110    Rs. 99
10%
ಅನುಬಂಧದ ಕಾರಂಜಿ
ಸಾಯಿಸುತೆ, Saisuthe
Rs. 100    Rs. 90
Rs. 100    Rs. 90
10%
ಪ್ರೇಮಸಾಫಲ್ಯ
ಸಾಯಿಸುತೆ, Saisuthe
Rs. 120    Rs. 108
Best Sellers
ಯಕ್ಷರಂಗ ದರ್ಶನ
ಸತೀಶ ಜಿ ನಾಯ್ಕ, ಮಿಹಿಮೆ
Rs. 198/-   Rs. 220
ಪಾಕದರ್ಶಿನಿ (ಮಾಂಸಹಾರಿ ಅಡಿಗೆ ಪುಸ್ತಕ)
ವಾಸಂತಿ, vasanthi
Rs. 45/-   Rs. 50
ಅವನೇ ಅವಳ ಸೈನ್ಯ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 122/-   Rs. 135
ಫೆರಾರಿ ಮಾರಿದ ಫಕೀರ
ರಾಬಿನ್ ಶರ್ಮ, Robin Sharma
Rs. 158/-   Rs. 175

Latest Books
ಕರೆಗಳು ಸಾರ್ ಕರೆಗಳು : ಲಘುಧಾಟಿಯ ಲೇಖನಗಳು
ಡುಂಡಿರಾಜ್ ಎಚ್, Dundiraj H
Rs. 176/-   Rs. 195
ವಿಸ್ತಾರ : ವಿಮರ್ಶಾ ಬರಹಗಳು
ಕರೀಗೌಡ ಬೀಚನಹಳ್ಳೀ, Karigouda Beechanahalli
Rs. 225/-   Rs. 250
ನಾಟ್ಯಮಯೂರಿ
ಮರುಳಯ್ಯ ಸಾ ಶಿ, Marulaiah Sa Shi
Rs. 52/-   Rs. 55
ಕನ್ನಡ ಭಾಷೆ - ಬದುಕು
ಸಿದ್ಧರಾಮಯ್ಯ ಎಸ್ ಜಿ, Siddaramaiah S G
Rs. 113/-   Rs. 125


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.