Items
0
Total
  0.00 
Welcome Guest.

 
Rs. 110    
10%
Rs. 99/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 176
ಪುಸ್ತಕದ ಗಾತ್ರ : 1/8 Demy Size
ISBN : 9788184672442
ಕೋಡ್ : 002157

ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ ಎನ್ನುತ್ತಲೇ ಕದಳಿ ಹೊಕ್ಕು ಬಂದೆ ಎನ್ನುವ ಪ್ರವಾಸ ಪ್ರಿಯ ರಹಮತ್ ತರೀಕೆರೆಯವರ ಶ್ರೀಶೈಲದ ಪ್ರವಾಸವೇ ಇಲ್ಲಿನ ಮೊಟ್ಟ ಮೊದಲ ಲೇಖನ. ಮುಂದೆ ಇವರು ಸುತ್ತಿದ್ದು ವಿವಿಧ ದಿಕ್ಕುಗಳನ್ನು. ಇವರ ಆಸಕ್ತಿಯ ಬೆಟ್ಟ-ಕಾಡು-ಹಳ್ಳಿಗಳನ್ನು ಬಾವುಲರ ಬಂಗಾಲ, ನವಾಬರ ಲಖನೋ, ಹಿಮಾಲಯದ ಮಲಾನಾ, ಲಕ್ಷದ್ವೀಪಗಳು, ತೇಜಸ್ವಿಯವರ ಕಾಫಿ ತೋಟ, ಇವರ ಸುತ್ತಾಟದ ಕೆಲವು ತಾಣಗಳು. ಕೇವಲ ಮೋಜಿಗಾಗಿ ಸುತ್ತುವ ಲಕ್ಸುರಿ ಪ್ರವಾಸಿಗರಿಗಿಂತ ಭಿನ್ನವಾಗಿ ಸಂಚರಿಸುವ ಇವರು ಕಾಲ್ನಡಿಗೆಯಾದರೂ ಸರಿ, ಹೋಗಬೇಕಾದ ಕಡೆ ಕಷ್ಟಗಳೆಷ್ಟೇ ಬಂದರೂ ಬೆನ್ನು ತಿರುಗಿಸದೆ ಪಯಣ ಪೂರ್ಣಗೊಳಿಸುವ ಛಲಗಾರ. ಪ್ರವಾಸ ಕಾಲದಲ್ಲಿ ಸ್ಥಳಗಳನ್ನಷ್ಟೇ ನೋಡಿಕೊಂಡು ಬರುವವರಲ್ಲ. ಮೊದಲು ಮಾತನಾಡುವುದು ಸಾಮಾನ್ಯ ಜನರ ಜೊತೆ. ಹುಡುಕುವುದು ಎಲೆಮರೆಯಲ್ಲಿರುವ ಬರಹಗಾರ, ಕಲಾವಿದರನ್ನು. ಅವರ ಮಾತುಗಳಲ್ಲೇ ಹೇಳುವುದಾದರೆ ಹೋದಲ್ಲೆಲ್ಲ ಜನರ ತಲೆಯನ್ನು ಸಾಕಷ್ಟು ತಿಂದು ನಮಗೆ ಬೇಕಾದ ಎಲ್ಲ ಮಾಹಿತಿ ಸಂಗ್ರಹಿಸಿ ತಮ್ಮ ತಲೆಯಲ್ಲಿ ತುಂಬಿಕೊಂಡು ವಾಪಸು ಬಂದಾಗ ಒಂದು ಲೇಖನವೋ ಪುಸ್ತಕವೋ ನಮಗೆ ದಕ್ಕುತ್ತದೆ. ಹಾಗಾಗಿ ಈ ಕೃತಿಯಲ್ಲಿ ವ್ಯಕ್ತಿ ಚಿತ್ರಣ, ಪ್ರಕೃತಿಯ ಸೌಂದರ್ಯದ ಸೊಗಸು, ರೋಚಕ ಅನುಭವ ಹೇರಳವಾಗಿ ವರ್ಣಿತವಾಗಿವೆ.

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
Rs. 225    Rs. 180
10%
ಹಿತ್ತಲ ಜಗತ್ತು : ....
ರಹಮತ್ ತರೀಕೆರೆ, Rahamath Tarikere
Rs. 200    Rs. 180
10%
ಲೋಕ ವಿರೋಧಿಗಳ ಜತೆಯಲ್ಲಿ
ರಹಮತ್ ತರೀಕೆರೆ, Rahamath Tarikere
Rs. 200    Rs. 180
10%
ಅಂಡಮಾನ್ ಕನಸು : ....
ರಹಮತ್ ತರೀಕೆರೆ, Rahamath Tarikere
Rs. 100    Rs. 90
Best Sellers
Applied English Course
ಬೇದ್ರೆ ಮಂಜುನಾಥ, Bedre Manjunatha
Rs. 261/-   Rs. 290
High School English grammar-Wren And Martin
Wren And Martin
Rs. 342/-   Rs. 360
ಸ್ಪರ್ಧಾ ಇತಿಹಾಸ - ಬಹು ಆಯ್ಕೆ ಪ್ರಶ್ನೋತ್ತರಗಳ ಮಾಲೊಕೆ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 414/-   Rs. 460
ದಲಿತ ಚರಿತ್ರೆ ರಚನೆಯಲ್ಲಿ ಕಾಡಲೇಬೇಕಾದ ಪ್ರಶ್ನೆಗಳು
ಚಿನ್ನಸ್ವಾಮಿ ಸೋಸಲೆ ಎನ್, Chinnaswamy Sosale N
Rs. 216/-   Rs. 240

Latest Books
ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೫
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 50/-   Rs. 55
ಬಿದಿರಿನಗಳ-ಕಾದಂಬರಿ
ರಘು ವೆಂಕಟಾಚಲಯ್ಯ, Raghu Venkatachalaiah
Rs. 162/-   Rs. 180
ಕನ್ನಡದ ವೀರಸೇನಾನಿ ಮ. ರಾಮಮೂರ್ತಿ ಅವರ ನಾಡು ನುಡಿಯ ಚಿಂತನೆ
ರಾ ನಂ ಚಂದ್ರಶೇಖರ, Ra Nam Chandrashekhar
Rs. 135/-   Rs. 150
ಏಳು : ಅಹೋರಾತ್ರ
ಅಹೋರಾತ್ರ / Ahoratra, Ahoratra
Rs. 108/-   Rs. 120


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.