|
|

| Rs. 50 | 10% |
Rs. 45/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
76 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
181417 |
ದಿನನಿತ್ಯ ನಮ್ಮ ಕಣ್ಣಮುಂದೆ ಹಲವು ಘಟನೆಗಳು ನಡೆಯುತ್ತಿರುತ್ತವೆ. ಪ್ರಾಣಿ ಪಕ್ಷಿಗಳು ಹಾಗು ನಿಸರ್ಗದ ಕೌತುಕಗಳಿಗಂತೂ ಲೆಕ್ಕವೇ ಇಲ್ಲ. ಹಕ್ಕಿಗಳನ್ನು ಕುರಿತ ಕೆಲವು ಘಟನೆ, ವಿಚಾರಗಳನ್ನು ಆಧರಿಸಿ ಮಕ್ಕಳಿಗಾಗಿ ಬರೆದಿರುವ ಹತ್ತು ಕಥೆಗಳು ಇಲ್ಲಿವೆ. ಇವು ಕೇವಲ ಹಕ್ಕಿಗಳ ಜೀವನಕ್ರಮಗಳ ಕುರಿತಾದ ಬರಹಗಳಷ್ಟೇ ಅಲ್ಲ; ಪ್ರಾಣಿ ಪಕ್ಷಿಗಳ ಪ್ರಪಂಚವನ್ನು ಮನುಷ್ಯನ ಮನಸ್ಸು ಹೇಗೆಲ್ಲ ನೋಡುತ್ತದೆ, ಕಲ್ಪಿಸುತ್ತದ ಎನ್ನುವುದಕ್ಕೂ ಉದಾಹರಣೆಗಳಿವೆ.
|
| |
|
|
|
|
|
|
|
|
|