Items
0
Total
  0.00 
Welcome Guest.

 
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶ್ರೀ ನಿತ್ಯಾನಂದ ಪ್ರಕಾಶನ, Sri Nityananda Prakashana
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 592
ಪುಸ್ತಕದ ಗಾತ್ರ : 1/8 Demy Size
ಕೋಡ್ : 110458

ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ ಒಂದು ಅದ್ಭುತ ಗ್ರಂಥ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇದು ‘ದರ್ಶನ’ವೂ ಹೌದು, ‘ಸುಭಾಷಿತ’ವೂ ಹೌದು, ಉತ್ತಮ ‘ಸಾಹಿತ್ಯ’ವೂ ಹೌದು. ಎಲ್ಲ ಜನರಿಗೂ ಎಲ್ಲ ಕಾಲಕ್ಕೂ ಉಪಯುಕ್ತವಾಗಬಲ್ಲ ವಿಷಯಗಳಿರುವುದರಿಂದ ‘ಸುಭಾಷಿತ’ವೂ ಹೌದು. ಇಂತಹ ಕಗ್ಗದ ಕಗ್ಗಂಟನ್ನು ಬಿಡಿಸುವ ಹಲವು ಪ್ರಯತ್ನಗಳಲ್ಲಿ ಈ ಗ್ರಂಥವು ತುಂಬ ಯಶಸ್ವಿಯಾಗಿದೆ; ಏಕೆಂದರೆ ಶ್ರೀ ಡಿ.ವಿ.ಜಿ. ಅವರ ಆಪ್ತಶಿಷ್ಯವರ್ಗಕ್ಕೇ ಸೇರಿದವರಾದ ಶ್ರೀ ವೆಂಕಟರಮಣನ್‍ರವರು ತಮ್ಮ ಗುರುಗಳ ಹೃದಯವನ್ನು ಅರಿತವರಾದದ್ದರಿಂದಲೂ ಅವರದ್ದೇ ಆದ ಇತರ ಕೃತಿಗಳಿಂದ ಸಂದರ್ಭೋಚಿತವಾಗಿ ಸೂಕ್ತ ಭಾಗಗಳನ್ನು ಉದ್ಧರಿಸಿರುವುದರಿಂದಲೂ ಈ ವ್ಯಾಖ್ಯಾನಗ್ರಂಥಕ್ಕೆ ಒಂದು ವಿಶೇಷ ಪ್ರಾಮಾಣ್ಯ, ಮೆರುಗು ಬಂದಿವೆ. ಆದುದರಿಂದಲೇ ‘ಕಗ್ಗ’ವನ್ನು ಅರಗಿಸಿಕೊಳ್ಳುವ ಶಕ್ತಿ ತಮಗಿಲ್ಲವೆಂದು ಅಳುಕುತ್ತಿರುವ ಮಂಕುತಿಮ್ಮರಿಗೂ ಈ ಕೈಪಿಡಿಯು ಕೈ ಹಿಡಿದು ನಡಸಬಲ್ಲ ಮಾರ್ಗದರ್ಶಿಯಾಗಬಲ್ಲದು.

ಲೇಖಕರ ಇತರ ಕೃತಿಗಳು
Rs. 80    Rs. 72
50%
ವಿರಕ್ತ ರಾಷ್ಟ್ರಕ ಡಿವಿಜಿ
ವೆಂಕಟರಮಣನ್ ಡಿ ಆರ್, Venkataramanan D R
Rs. 300    Rs. 150
Best Sellers
ಎಂದೆಂದೂ ಬಾಡದ ಮಲ್ಲಿಗೆ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 144/-   Rs. 160
ಯಾವ ಜನ್ಮದ ಮೈತ್ರಿ ? (ರಾವೀಯಿಂದ ಕಾವೇರಿಯವರೆಗಿನ ಯಾನ)
ಚಿರಂಜೀವಿ ಸಿಂಘ್, Chiranjiv Singh
Rs. 234/-   Rs. 275
ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ
ಚಿನ್ನಸ್ವಾಮಿ ಸೋಸಲೆ ಎನ್, Chinnaswamy Sosale N
Rs. 180/-   Rs. 200
ಮಂಕುತಿಮ್ಮನ ಕಗ್ಗ - ತಾತ್ಪರ್ಯ
ಶ್ರೀಕಾಂತ್, Srikanth
Rs. 113/-   Rs. 125

Latest Books
ನಮಗೆ ಕನಸುಗಳು ಬೀಳುವುದೇಕೆ : : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೧೧
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 50/-   Rs. 55
ಮಂಗರಸನ Menu ಅರಮನೆಯ ಅಡುಗೆಗಳು
ಡಾ. ಸತ್ಯನಾರಾಯಣ ಭಟ್, Dr. Sathyanarayana Bhatt
Rs. 117/-   Rs. 130
ಭೋಧಿಸತ್ವ (ನಾಟಕ)
ಧರ್ಮಾನಂದ ಕೊಸಾಂಬಿ, Dharmanand Kosambi
Rs. 45/-   Rs. 50
ಕ್ಯಾಪ್ಟನ್ನನ ಮಗಳು : ಅಲೆಕ್ಸಾಂಡರ್ ಪೊಷ್ಕಿನ್
ಲಕ್ಷ್ಮೀನಾರಾಯಣ ವಿ ಎನ್, Lakshminarayana V N
Rs. 162/-   Rs. 180


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.