Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Demy Size
ಕೋಡ್ : 179034

ಕನಕದಾಸ ನಾಡಿನ ಮಹತ್ವದ ಅನುಭಾವಿ ಕವಿ. ಯುದ್ಧವೀರನಾಗಿದ್ದ ಕನಕ ಶಸ್ತ್ರತ್ಯಾಗ ಮಾಡಿ ಹರಿದಾಸನಾಗುತ್ತಾನೆ. ಮತದಾಸ್ಯ, ರಾಜಕೀಯ ಅಹಂಕಾರಗಳನ್ನು ಜೀವನದ ಉದ್ದಕ್ಕೂ ವಿರೋಧಿಸಿ ನಿಲ್ಲುತ್ತಾನೆ. ರೂಢಿಯ ಸುಳಿಯಲ್ಲಿ ಸಿಲುಕಿ ದುರವಸ್ಥೆಗೆ ಸಂದಿದ್ದ ಪರಿಸರವನ್ನು ಹೊಸ ಭಾಷೆ, ಹೊಸ ಸಂಕೇತಗಳ ಮೂಲಕ ಎಚ್ಚರಿಸುವ ಕನಕನ ವ್ಯಕ್ತಿತ್ವದ ನೆಲೆ ಈ ನಾಟಕದ ಕೇಂದ್ರ. ಕನಕನ ರಚನೆಗಲಲ್ಲಿನ ಪ್ರಸ್ತುತತೆಯು ‘ಕಾಲಜ್ಞಾನಿ ಕನಕ’ ನಾಟಕದ ದೃಶ್ಯ.

ಲೇಖಕರ ಇತರ ಕೃತಿಗಳು
10%
ಮತ್ತೆ ಮತ್ತೆ ಬೇಂದ್ರೆ
ನಾಗರಾಜ ಕಿ ರಂ, Nagaraja Ki Rum
Rs. 100    Rs. 90
Best Sellers
ಪಪಾಯ ಬೇಸಾಯ
ನಾರಾಯಣ ರೆಡ್ಡಿ ಎಂ ಎ, Narayana Reddy M A
Rs. 108/-   Rs. 120
ಟಾಲ್ ಸ್ಟಾಯ್ ಅವರ ಕಥೆಗಳು
ಲೆವ್ ಟಾಲ್‌ಸ್ಟಾಯ್, Leo Tolstoy
Rs. 252/-   Rs. 280
21 ನೇ ಕ್ರೋಮೋಜೋಮ್ ಮತ್ತು ಇಅತರೆ ಕಥನಗಳು
ಚಂಪ ಜೈಪ್ರಕಾಶ್, Champa Jaiprakash
Rs. 108/-   Rs. 120
ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿಕೊಳ್ಳಿ
ಆದೆಳ್ಳ ಶಿವಕುಮಾರ್, Adella Shivakumar
Rs. 59/-   Rs. 65

Latest Books
ತಮಿಳುನಾಡಿನ ಕನ್ನಡ ಶಾಸನಗಳು
ಪಿ ವಿ ಕೃಷ್ಣಮೂರ್ತಿ, P V Krishnamurthy
Rs. 171/-   Rs. 180
ಒಂದೇ ಗುರಿ ಬೇರೆ ದಾರಿ : ಭಾರತೀಯ ಸಂವಾದ ಪರಂಪರೆ
ಕೇಶವ ಮಳಗಿ, Keshava Malagi
Rs. 198/-   Rs. 220
ಜಾಗತೀಕರಣ ಮತ್ತು ದಲಿತರು
ಆನಂದ ತೇಲ್ ತುಂಬ್ಡೆ , Anand Teltumbde
Rs. 54/-   Rs. 60
ನಡೆದದ್ದೇ ದಾರಿ
ವಿಜಯಶ್ರೀ ಸಬರದ, Vijayashree Sabarada
Rs. 450/-   Rs. 500


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.