Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ಕೋಡ್ : 177928

ಗತ ಮತ್ತು ವರ್ತಮಾನದಿಂದ ಇಲ್ಲಿನ ಕಥೆಗಳು ಪರಸ್ಪರ ಬೇರೆ ನೆಲೆಗೆ ಅನಾಮತ್ತಾಗಿ ಪಯಣ ಮಾಡುತ್ತವೆ. ಕೆಲವೊಮ್ಮೆ ಗತವೇ ವಿಜೃಂಭಿಸಿದರೆ, ಕೆಲವು ಸಲ ವರ್ತಮಾನವೇ ಮುನ್ನೆಲೆಗೆ ಬರುತ್ತದೆ. ಹೀಗೆ ಎರಡು ನಡುಗಡ್ಡೆಗಳ ನಡುವೆ ಗಣೇಶಯ್ಯನವರ ಕಥೆಯ ದೋಣಿ ಹೋಗುತ್ತಾ ಬರುತ್ತಾ ಇರುತ್ತದೆ. ವರ್ತಮಾನವನ್ನು ಮಾನವೀಯ, ಸಹ್ಯಗೊಳಿಸಿಕೊಳ್ಳುವುದು ಇವರ ಕಥನದ ಮುಖ್ಯ ಆಶಯ. ಅದಕ್ಕಾಗಿ ಇತಿಹಾಸವನ್ನು ಒಂದು ವೈಜ್ಞಾನಿಕ ಶೋಧನೆಗೆ ನಿರ್ಭಯವಾಗಿ ಒಡ್ಡಬೇಕೆಂಬುದು ಅವರ ಧೋರಣೆ. ಕನ್ನಡಿಗರಾಗಿ, ಭಾರತೀಯರಾಗಿ ನಾವು ಚಾರಿತ್ರಿಕ ಅಂಕಿ-ಅಂಶ, ಮಾಹಿತಿ ಮತ್ತು ಸಿದ್ಧಾಂತಗಳ ಹುದಲಿನಿಂದ ನಮ್ಮ ಪ್ರಜ್ಞೆಯನ್ನು ಮೇಲೆತ್ತಲು ಈ ಬಗೆಯ ಕಥೆಗಳು ಸಹಾಯ ಮಾಡುತ್ತವೆ. ವರ್ತಮಾನ ಮತ್ತು ಚರಿತ್ರೆಯನ್ನು ಬೇರ್ಪಡಿಸದಿದ್ದರೆ ಉಂಟಾಗುವ ಮಿಥ್ಯಾಜ್ಞಾನದಿಂದ ಪಾರಾಗಲು ವಿವಿಧ ಹಂತದ ಓದುಗರಿಗೆ ಈ ಕಥೆಗಳು ಸಹಾಯಕ.

ಲೇಖಕರ ಇತರ ಕೃತಿಗಳು
10%
ಭಿನ್ನೋಟ - ಲೇಖನಗಳು
ಗಣೇಶಯ್ಯ ಕೆ ಎನ್, Ganeshaiah K n
Rs. 150    Rs. 135
10%
ತಾರುಮಾರು : ಲೇಖನಗಳು
ಗಣೇಶಯ್ಯ ಕೆ ಎನ್, Ganeshaiah K n
Rs. 95    Rs. 86
Rs. 70    Rs. 63
Best Sellers
ವಿಜ್ಞಾನ ಪ್ರಪಂಚ ಭಾಗ-2 (ಜೀವ ಜೀವನ) - Hard Cover
ಶಿವರಾಮ ಕಾರಂತ ಕೆ, Shivarama Karantha K
Rs. 536/-   Rs. 595
ರಕ್ಷಕಾನಾಥ
ವಸುಧೇಂದ್ರ, Vasudhendra
Rs. 99/-   Rs. 110
ಮುಪ್ಪಾಗದ ದೇಹ ಕಾಲಾತೀತ ಮನಸ್ಸು -
ದೀಪಕ್ ಚೋಪ್ರಾ, Deepak Chopra
Rs. 176/-   Rs. 195
ಕಿರಿಯರ ಸಚಿತ್ರಕೋಶ
ಗುಜ್ಜಾರ್ ಬಿ ಜಿ, Gujjar B G
Rs. 90/-   Rs. 100

Latest Books
ಮಾನವಪುತ್ರ ಜೀಸಸ್
ಖಲೀಲ್ ಗಿಬ್ರಾನ್, Kahlil Gibran
Rs. 180/-   Rs. 200
ಕರುನಾಡ ಸಿಡಿಲು : ಬೆಳವಡಿ ರಾಣಿ ಮಲ್ಲಮ್ಮ (ಚಾರಿತ್ರಿಕ ಕಾದಂಬರಿ)
ಯ ರು ಪಾಟೀಲ, Y R Patil
Rs. 450/-   Rs. 500
ನಿನ್ನೆ ಇಂದು ನಾಳೆ : ಕಾದಂಬರಿ
ಗಟ್ಟಿ ಕೆ ಟಿ, Gatti K T
Rs. 360/-   Rs. 400
ಆರೋಗ್ಯವೇ ಭಾಗ್ಯ
ಟಿ ಎಂ ಶಿವಾನಂದಯ್ಯ, T M Shivanandaiah
Rs. 90/-   Rs. 100


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.