|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಕ್ಕಳನ್ನು ಬಾಲ್ಯದಿಂದಲೂ ಬೆಳೆಸುವ ಕರ್ತವ್ಯ ತುಂಬ ಸಂತೋಷ ಕೊಡುವಂತಹದ್ದೂ ಹೌದು, ಜವಾಬ್ದಾರಿಯದ್ದೂ ಹೌದು. ಭವಿಷ್ಯದಲ್ಲಿ ಅವರು ಉತ್ತಮ, ತಮ್ಮ ಜವಾಬ್ದಾರಿಯರಿತ ಪ್ರಜೆಗಳಾಗದಿದ್ದಲ್ಲಿ, ಲೋಕೋಪಕಾರಿಗಳಾಗದೆ, ಲೋಕಾಪಕಾರಿಗಳಾದಲ್ಲಿ ತಂದೆ-ತಾಯಂದಿರಿಗೆ ನೋವಿನೊಂದಿಗೆ, ತಾವೆಲ್ಲಿ ಎಡವಿದೆವು, ಏಕೆ ತಪ್ಪಾಯಿತು ಎಂಬುದು ಸದಾ ಕಾಡುತ್ತಲೇ ಇರುತ್ತದೆ. ಇಂದಿನ ಸಮಾಜದಲ್ಲಿ, ಬೆಳೆದ ಮಕ್ಕಳಿಗೆ - ಹೈಸ್ಕೂಲಿನಿಂದ ಕಾಲೇಜಿನವರೆಗೆ ಓದುವ ವಿದ್ಯಾರ್ಥಿಗಳಿಗೆ-ಬಾಹ್ಯಾಕಾರ್ಷಣೆಗಳೂ ತಪ್ಪುದಾರಿಗೆ ಎಳೆಯುವ ವಿಕರ್ಷಣೆಗಳೂ ಹಿಂದಿನ ಕಾಲಕ್ಕಿಂತ ಹೆಚ್ಚು ಎಂಬುದನ್ನು ಒಪ್ಪಬಹುದು. ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವ ಈ ವಯಸ್ಸಿನಲ್ಲಿ, ಅವರು ಯಾರ ಮಾತನ್ನೂ ಸುಲಭವಾಗಿ ಕೇಳದ, ಸೂಕ್ಷ್ಮಮನಸ್ಸಿನ ಈ ಸಂದಿಗ್ಧ ಹಂತದಲ್ಲಿ, ಹೆತ್ತವರು ಅವರನ್ನು ತಮ್ಮವರನ್ನಾಗಿಸಿಕೊಂಡು ಸೂಕ್ತ ಮಾರ್ಗದರ್ಶನ ಮಾಡುವುದು ಹೇಗೆ? ಎಂಬುದನ್ನು ತಿಳಿಸುವ ಉಪಯುಕ್ತ ಕೃತಿ ಇದು.
|
| |
|
|
|
|
|
|
|
|