Items
0
Total
  0.00 
Welcome Guest.

 
ಕಾಲೇಜು ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಾಸ ಹೇಗೆ ?
ಲೇಖಕರು: ಗೀತಾ ಪಿ ಎಸ್, Geetha P S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 92
ಪುಸ್ತಕದ ಗಾತ್ರ : 1/8 Crown Size
ISBN : 9788173026720
ಕೋಡ್ : 001900

ಇಂದು ಕಾಲೇಜು ಮೆಟ್ಟಿಲನ್ನು ಹತ್ತುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಈ ಸಂದರ್ಭದಲ್ಲಿ ಅವರಿಗೆದುರಾಗುವ ಸಮಸ್ಯೆಗಳು ಅನೇಕ. ಆಸಕ್ತಿಂದ ಓದುವವರು ಕೆಲವರಿದ್ದರೆ ಇನ್ನು ಕೆಲವರು ಮೋಜು-ಮಜಾ ಎಂದು ಕಳೆದವರಿದ್ದಾರೆ. ಇದರಿಂದ ನಮ್ಮ ವ್ಯಕ್ತಿತ್ವ ಹಾಳಾಗುತ್ತದೆ ಎನ್ನು ಪರಿಜ್ಞಾನ ವಿದ್ಯಾರ್ಥಿನಿಯರಲ್ಲಿರಬೇಕು. ಇಲ್ಲದಿದ್ದರೆ ಅವರ ಮುಂದಿನ ಭವಿಷ್ಯ ಹಾದಿ ತಪ್ಪಬಹುದು. ಈ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಹೆತ್ತವರ ಪಾತ್ರ ಮಹತ್ವದ್ದು. ತಮ್ಮ ಕಾಲೇಜು ಸಮಯವನ್ನು ವಿದ್ಯಾರ್ಥಿನಿಯರು ಮೌಲ್ಯಯುತವಾಗಿ ಬಳಸಿಕೊಳ್ಳಲು ಏನು ಮಾಡಬೇಕು? ತಮ್ಮ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ವೃದ್ಧಿಸಿಕೊಳ್ಳಲು ಇರುವ ಮಾರ್ಗಗಳಾವವು? ಇತ್ಯಾದಿ ವಿಷಯಗಳನ್ನು ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ಈ ಕೃತಿಯ ಲೇಖಕಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾದ ಡಾ|| ಪಿ. ಎಸ್. ಗೀತಾ.

ಲೇಖಕರ ಇತರ ಕೃತಿಗಳು
10%
ಉತ್ತಮ ಮಾತುಗಾರರು ನೀವಾಗಿ
ಗೀತಾ ಪಿ ಎಸ್, Geetha P S
Rs. 55    Rs. 50
Best Sellers
Mein Kampf - English
Adolf Hitler
Rs. 176/-   Rs. 195
ಮುದ್ರಾ ಪ್ರವೇಶ
ರಂಗರಾಜ ಅಯ್ಯಂಗಾರ್ ಕೆ, Rangaraja Iyengar K
Rs. 180/-   Rs. 200
100 ರುಚಿಕರವಾದ ಶಾಕಾಹಾರ ಪಲ್ಯಗಳು (ಅಡಿಗೆ ಪುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 62/-   Rs. 65
ಚಿಕ್ಕಪ್ಪ - ಕಾದಂಬರಿ
ಜೋಗಿ, Jogi
Rs. 108/-   Rs. 120

Latest Books
ಮೂಲ ವಿಜ್ಞಾನ : ಭಿನ್ನವಾಗಿ ಯೋಚಿಸಿ (ಪುಸ್ತಕ ೧)
ಬಳೂರಗಿ ಡಿ ಆರ್, Baluragi D R
Rs. 81/-   Rs. 90
ಚಾಣಕ್ಯ ನೀತಿ ಸೂತ್ರಗಳು : ಇಂದಿನ ಪ್ರಸ್ತುತಿ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 158/-   Rs. 175
ಕೆಂಡದ ಮಳೆ : ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 108/-   Rs. 120
ನಿಮ್ಮೊಳಗಿನ ಚಾಣಕ್ಯ
ರಾಧಾಕೃಷ್ಣನ್ ಪಿಳ್ಳೆ, Radhakrishnan Pille
Rs. 179/-   Rs. 199


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.