Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಪ್ರಕಾಶನ, Sahitya Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ಕೋಡ್ : 1121547

"ಕಲಿಕೆ ಒಂದು ಕಲೆ " ಪುಸ್ತಕದ ಸಂಕ್ಷಿಪ್ತ ಪರಿಚಯ
ಬೋಧನೆ ಬಸವಾದಿ ಶರಣರು ಹರಿಸಿದ ಕಾಯಕ,

ಬರವಣಿಗೆ ಪುಣ್ಯಜೀವಿಗಳಾದ ಸಂತರ, ಶರಣರ ಮಹಾ ಆಶೀರ್ವಾದ"

ಶಿಕ್ಷಕನಾಗುವುದು ಬದುಕಿನಲ್ಲಿ ಭಗವಂತನು ಹರಿಸಿದ ಮಹಾಕೃಪೆ. ದಾನ ಮಾಡಿದಷ್ಟು ಸಮೃದ್ಧವಾಗುವ ತವನಿಧಿ ಎಂದರೆ ಜ್ಞಾನಬೋಧನೆ. ಸಾಧನೆಯೊಂದಿಗೆ ಸಮರಸಗೊಂಡ ಬೋಧನೆ.ಅನಂತ ಬಾಧೆಗಳನ್ನು ನಿವಾರಿಸುತ್ತದೆ. ಬೋಧನೆಯಲ್ಲಿ ಅದ್ಭುತ ಶಕ್ತಿ ಇದೆ, ಬೆಳಕಿದೆ, ಹೊಳಪಿದೆ, ಕಾಂತಿ ಇದೆ, ಕಾಂತತ್ವವಿದೆ. ಬೋಧನೆ ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ. ನರನನ್ನು ಹರನನ್ನಾಗಿ ಸೃಷ್ಟಿಸುತ್ತದೆ. ಬೋಧನೆಯೆಂಬುದು ಒಂದು ಮಹಾತಪಸ್ಸು. ಶಿಕ್ಷಕ ಜ್ಞಾನವನ್ನು ಬಯಲಲ್ಲಿ ರೂಪಗೊಳಿಸುವ ಮಹಾಶಿಲ್ಪಿ. ಉಪನಿಷತ್ತುಗಳು, ವಚನಗಳು ಜ್ಞಾನ ಬೋಧನೆಯ ಮಹಾ ಫಲಗಳು.

ಮಕ್ಕಳಿಗೆ, ಶಿಕ್ಷಕರು ನೀಡುವ ಮಹಾಶಕ್ತಿ ಅವರು ತಮ್ಮ ಕಲಿಕೆಯೊಂದಿಗೆ ಅವರನ್ನು ಜ್ಞಾನನಿಧಿಗಳಾಗಿಸುವದರಲ್ಲಿದೆ.ಕಲಿಕೆಯು ಒಂದು ಕಲೆಯೂ ಹೌದು. ವಿಜ್ಞಾನವೂ ಹೌದು. ಅದು ಶಾಸ್ತ್ರವೂ ಹೌದು. ಶಿಸ್ತಿನಿಂದ ಕೂಡಿದ ಕಲಿಕೆ ಸಮಾಜವನ್ನು ಸ್ವಾಸ್ಥ್ಯಗೊಳಿಸುತ್ತದೆ. ಸಮರ್ಥ ನಾಗರಿಕರನ್ನು ನಿರ್ಮಾಣ ಮಾಡುತ್ತದೆ. ವಿಶ್ವದ ಮಹಾವ್ಯಕ್ತಿಗಳನ್ನು ಸೃಷ್ಠಿಸಿದವರು ಶ್ರೇಷ್ಠ ಶಿಕ್ಷಕರು. ಶಿಕ್ಷಕ ಜ್ಞಾನ ಪ್ರಸಾರಕನೂ ಹೌದು, ಧರ್ಮ ರಕ್ಷಕನೂ ಹೌದು.

ಹೆಸರು :ಭಾಗ9ವ ಎಚ್ ಕೆ
ಸಹಾಯಕ ಪ್ರಾಧ್ಯಾಪಕರು,ಇನ್‍ಫಾರ್ಮೇಶನ್ ಸೈನ್ಸ್ ವಿಭಾಗ
ಅಗಡಿ ಇಂಜನಿಯರಿಂಗ್ ಕಾಲೇಜು,ಲಕ್ಷ್ಮೇಶ್ವರ-582116
ಜನ್ಮ ದಿನಾಂಕ : 05-05-1983
ವಾಸ ಸ್ಥಳ : ಗದಗ
ಸ್ವಂತ ಊರು : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ.
ವಿದ್ಯಾರ್ಹತೆ : ಬಿ.ಇ(ಕಂಪೂಟರ್ ಸೈನ್ಸ್), ಎಂ.ಟೆಕ್(ಕಂಪೂಟರ್ ಸೈನ್ಸ್),(ಪಿ,ಎಚ್,ಡಿ(ಕಂಪೂಟರ್ ಸೈನ್ಸ್))
ಬಾಗಲಕೋಟೆಯಲ್ಲಿರುವ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಕಂಪೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದಂತಹ ಡಾ.ವೀರಪ್ಪ ಬಿ ಪಾಗಿ ,ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಯನ್ನು ಅಭ್ಯಸಿಸುತ್ತಿದ್ದಾರೆ.

ಭಾರ್ಗವರವರು ಕರ್ನಾಟಕದ ದಿನಪತ್ರಿಕೆಗಳಲ್ಲಿ ಅಂಕಣಕಾರರಾಗಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.ಆರಂಭದಲ್ಲಿ ಭಾರ್ಗವರವರು ಫೇಸ್ ಬುಕ್ ಬರಹಗಾರರಾಗಿದ್ದರು.
ತರಬೇತಿ : 7000 ಕ್ಕೂ ಹೆಚ್ಚು ಶಿಕ್ಷಕರಿಗೆ ಹಾಗು ಪ್ರಶಿಕ್ಷಣಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ “ಬೋಧನಾ ಕೌಶಲ”ದ ತರಬೇತಿಯನ್ನು ಕರ್ನಾಟಕ ಹಾಗು ಆಂಧ್ರ ಪ್ರದೇಶಗಳಲ್ಲಿ ನೀಡಿದ್ದಾರೆ.
ಪುಸ್ತಕಗಳು : ಅಭಿಪ್ರೇರಣೆಯ ಬೋಧನಾ ಕೌಶಲ, ಶಿಕ್ಷಣ ಹಾಗು ಸಾಮಾಜಿಕ ಮೌಲ್ಯಗಳು, ಲಾಸ್ಟ್ ಪಂಚ್(ಮುದ್ರಣ ಹಂತದಲ್ಲಿದೆ)
ಹವ್ಯಾಸಗಳು: 200 ಕ್ಕೂ ಹೆಚ್ಚು ಹಾಸ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

uploads/authorimages/2564.jpg
 Reviews

 ಪ್ರತಿಯೊಬ್ಬ ಶಿಕ್ಷಕರು ಇದನ್ನು ಓದಲೇಬೇಕು ..ಬರಹಗಾರರು ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಬಗೆಯನ್ನು ತಿಳಿಸಿದ್ದಾರೆ

 ಪ್ರತಿಯೊಬ್ಬ ಶಿಕ್ಷಕರು ಇದನ್ನು ಓದಲೇಬೇಕು ..ಬರಹಗಾರರು ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಬಗೆಯನ್ನು ತಿಳಿಸಿದ್ದಾರೆ

Best Sellers
ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 125/-
ಯೂ ಕೆನ್ ವಿನ್ : ನೀವೂ ಗೆಲ್ಲಬಲ್ಲಿರಿ
ಶಿವ್ ಖೇರಾ, Shiv Khera
Rs. 309/-   Rs. 325
ವಿಜ್ಞಾನ ವಿಶ್ವಕೋಶ--ಭಾಗ--1
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 225/-   Rs. 250
ಜನರಲ್ ನಾಲೆಡ್ಜ್ ಕರ್ನಾಟಕ
ಗುರುರಾಜ್, Gururaj
Rs. 99/-   Rs. 110

Latest Books
ತಬ್ಬಲಿಗಳು
ರಾವಬಹಾದ್ದೂರ, Rao Bahaddur
Rs. 176/-   Rs. 195
ಮಾಧ್ಯಮ ಲೋಕ
ನಾಗೇಂದ್ರ ಡಾ, Nagendra Dr
Rs. 158/-   Rs. 176
ಇದಕ್ಕೊಂದು ಪದವ ತೊಡಿಸು (ಸಮಗ್ರ ಕವಿತೆಗಳು)
ರವೀಂದ್ರ ಕುಮಾರ್ ಜಿ ಕೆ, Ravindra kumar G K
Rs. 495/-   Rs. 550
ಬಸವರಾಜ ವಿಳಾಸ : ವಿಕಾಸ್ ನೇಗಿಲೋಣಿ ಕತೆಗಳು
ವಿಕಾಸ್ ನೇಗಿಲೋಣಿ, Vikas Negiloni
Rs. 153/-   Rs. 170


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.