|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಲಿಕೆಯ ತೊಂದರೆಗೆ ಮಗು ಬೆಳೆಯುತ್ತಿರುವ ಪರಿಸರದಂಥ ಬಾಹ್ಯಕಾರಣದ ಜೊತೆಗೆ, ತಮಗರಿಯದಂತೆ ಹೆತ್ತವರೂ ಕಾರಣವಾಗಿರಬಹುದು; ಮಗುವಿನ ದೃಷ್ಟಿದೋಷ, ಶ್ರವಣದೋಷ, ನರಗಳ ದೋಷವೂ ಕಾರಣವಾಗಿರಬಹುದು.
ಈ ತೊಂದರೆಯನ್ನು ಗುರುತಿಸುವುದು ಹೇಗೆ ? ಇದರ ಪರಿಹಾರ ಹೇಗೆ ? ಮಕ್ಕಳ ಕಲಿಕೆಯ ತೊಂದರೆಯನ್ನು ಗುರುತಿಸುವ ನಿಟ್ಟಿನಲ್ಲಿ ಹೆತ್ತವರಿಗೂ, ಶಿಕ್ಷಕರಿಗೂ ಉಪಯುಕ್ತವಾಗುವ ಈ ಕೃತಿಯನ್ನು ವಾಕ್ಶ್ರವಣ ತಜ್ಞರಾದ ಡಾ|| ಜಿ. ಪುರುಷೋತ್ತಮ ಅವರು ರಚಿಸಿದ್ದಾರೆ.
|
| |
|
|
|
|
|
|
|
|
|