|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ 2008 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಕೃತಿ ಒಂದು ವಿಶಿಷ್ಟ ರೀತಿಯ ಲೇಖನಗಳ ಸಂಗ್ರಹ. ಕಲ್ಪವೃಕ್ಷದ ಜಾಡು ಹಿಡಿದು ಹೊರಟಂತೆಯೇ, ರಾಮದೇವರ ಬೆಟ್ಟದಲ್ಲಿ ಕಾಗೆಗಳು ಏಕಿಲ್ಲ ಎಂಬುದನ್ನು ಶೋಧಿಸುವ ವೈಜ್ಞಾನಿಕ ಕುತೂಹಲ ಇಲ್ಲಿದೆ.ಇದರಲ್ಲಿ ಚಿಟ್ಟೆಗಳು ಮತ್ತು ಪಕ್ಷಿಗಳ ಕುರಿತು, ಮರ-ಗಿಡಗಳ ಕುರಿತು, ಪರಿಸರ ಮತ್ತು ಹವಾಮಾನ ಕುರಿತು, ಅಂತೆಯೇ ಸುನಾಮಿಯಂಥ ಪ್ರಕೃತಿ ವಿಕೋಪ ಕುರಿತು ಲೇಖನಗಳಿವೆ.
|
| |
|
|
|
|
|
|
|
|
|