Items
0
Total
  0.00 
Welcome Guest.

 
ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು
ಲೇಖಕರು: ನೇಮಿಚಂದ್ರ, Nemichandra

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 95    
10%
Rs. 86/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ISBN : 9788184671834
ಕೋಡ್ : 001614

ಇತಿಹಾಸದ ಆಳಕ್ಕಿಳಿದು ವಿಜ್ಞಾನಕ್ಕೆ ಮಹಿಳೆಯರು ನೀಡಿರುವ ಕೊಡುಗೆಯನ್ನು ಹುಡುಕಿ ಹೊರಟರೆ ಮಹಿಳಾ ವಿಜ್ಞಾನಿಗಳ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ತಮ್ಮ ಕಾಲದ ಸಾಮಾಜಿಕ ಕಟ್ಟಲೆಯಲ್ಲೂ, ಅವಕಾಶಗಳಿಲ್ಲದ ಅನಾನುಕೂಲತೆಯಲ್ಲೂ, ಕಲಿಸುವವರಿಲ್ಲದ ಅಡೆತಡೆಯಲ್ಲೂ ವಿಜ್ಞಾನದತ್ತ ಆಕರ್ಷಿತರಾದ ಅಸಂಖ್ಯಾತ ಮಹಿಳೆಯರು ಅಜ್ಞಾತರಾಗಿಯೇ ಉಳಿದಿದ್ದಾರೆ. ವಿಜ್ಞಾನರಂಗಕ್ಕೆ ನುಗ್ಗಲು ಮಹಿಳೆಯರಿಗೆ ತೆರೆದ ಬಾಗಿಲಿರಲಿಲ್ಲ, ಹೆದ್ದಾರಿಗಳಿರಲಿಲ್ಲ, ರಾಜಮಾರ್ಗಗಳಿರಲಿಲ್ಲ. ಜನರ ಅಜ್ಞಾನದ ಗೊಂಡಾರಣ್ಯದ ನಡುವೆ ಕತ್ತಲ ಕಾಲುಹಾದಿಯಲ್ಲಿ ಕೋಲ್ಮಿಂಚಿನಂತೆ ಮಿಂಚಿದ, ದಾರಿದೀಪವಾದ ಮಹಿಳಾ ವಿಜ್ಞಾನಿಗಳನ್ನು ತಿಳಿಯುವ ಯತ್ನ ಇಲ್ಲಿದೆ. ಮಹಿಳಾ ವಿಜ್ಞಾನಿಗಳ ಇತಿಹಾಸವನ್ನು, ವಿಜ್ಞಾನರಂಗದ ಮೊದಲಗಿತ್ತಿಯರನ್ನು ಇಲ್ಲಿ ಪರಿಚಯಿಸಲಾಗಿದೆ.

ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಪೆರುವಿನ ಪವಿತ್ರ ಕಣಿವೆಯಲ್ಲಿ
ನೇಮಿಚಂದ್ರ, Nemichandra
Rs. 200    Rs. 180
10%
ಥಾಮಸ್ ಆಲ್ವಾ ಎಡಿಸನ್ ....
ನೇಮಿಚಂದ್ರ, Nemichandra
Rs. 30    Rs. 27
10%
ಮೊಹಮ್ಮದ್ ದಿಲಾವರ್ (ವಿಶ್ವಮಾನ್ಯರು)
ನೇಮಿಚಂದ್ರ, Nemichandra
Rs. 25    Rs. 23
10%
ಬದುಕು ಬದಲಿಸಬಹುದು
ನೇಮಿಚಂದ್ರ, Nemichandra
Rs. 175    Rs. 158
Best Sellers
ಅಜೇಯ - ಕ್ರಾಂತಿಕಾರಿ ಹುತಾತ್ಮ ಚಂದ್ರಶೇಖರ್ ಆಜಾದ್ ಜೀವನಗಾಥೆ
ಬಾಬು ಕೃಷ್ಣಮೂರ್ತಿ, Babu Krishnamurthy
Rs. 304/-   Rs. 320
ಆಧುನಿಕ ಯೂರೋಪಿನ ಇತಿಹಾಸ
ಸದಾಶಿವ ಕೆ, Sadashiva K
Rs. 270/-   Rs. 300
ಶ್ಮಶಾನ ಕುರುಕ್ಷೇತ್ರಂ (ನಾಟಕ)
ಕುವೆಂಪು, Kuvempu
Rs. 52/-   Rs. 55
ದುಡ್ಡು ದುಡ್ಡು
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 198/-   Rs. 220

Latest Books
ಗಾಳಿ ಬೆಳಕು
ನಟರಾಜ್ ಹುಳಿಯಾರ್, Nataraj Huliyar
Rs. 180/-   Rs. 200
ನಿಮ್ಮೊಳಗಿನ ಚಾಣಕ್ಯ
ರಾಧಾಕೃಷ್ಣನ್ ಪಿಳ್ಳೆ, Radhakrishnan Pille
Rs. 179/-   Rs. 199
ಸಮಗ್ರ ಹಾಸ್ಯ : ಬೇಲೂರು ರಾಮಮೂರ್ತಿ
ಬೇಲೂರು ರಾಮಮೂರ್ತಿ, Belur Ramamurthy
Rs. 360/-   Rs. 400
ಕನ್ನಡವೆನ್ನಿ ಜೊತೆಯಲಿ ಬನ್ನಿ : ಕನ್ನಡ್ನಾಡು ನುಡಿ ಜನರಿಗೆ ಸಂಬಂಧಿಸಿದ ಲೇಖನಗಳು ಸಂಕಲನ
ರಾ ನಂ ಚಂದ್ರಶೇಖರ, Ra Nam Chandrashekhar
Rs. 126/-   Rs. 140


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.