|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಕಂದಾ ಅಕ್ಷರ ಕಲಿ‘ ಶೀರ್ಷಿಕೆಯೇ ಸೂಚಿಸುವಂತೆ ಅಕ್ಷರ ಕಲಿಯುವ ವಯೋಮಾನದ ಮಕ್ಕಳಿಗೆ ಅಕ್ಷರ ಕಲಿಯಲು, ಕಲಿಸಲು ಸಹಾಯಕವಾಗುವ ಪುಸ್ತಕ. ಮಕ್ಕಳ ಪ್ರಾರಂಭಿಕ ಕನ್ನಡ ಭಾಷೆಯ ಕಲಿಕೆಯ ದೃಷ್ಟಿಯಿಂದ ಇದನ್ನು ರಚಿಸಲಾಗಿದೆ. ಪಾಠಗಳು ಮಕ್ಕಳನ್ನು ಕುರಿತೇ ಬರೆದಿರುವಂತಿದ್ದರೂ, ಶಿಕ್ಷಕರು, ತಂದೆ-ತಾಯಿಗಳು, ಪೋಷಕರು ಇಲ್ಲಿರುವ ಸಲಹೆಗಳನ್ನು ಅನುಸರಿಸಿ ಮಕ್ಕಳ ಕಲಿಕೆಗೆ ಸಹಾಯಕರಾಗಬೇಕೆಂಬುದು ಇದರ ಮುಖ್ಯ ಉದ್ದೇಶ.
|
| |
|
|
|
|
|
|
|
|
|