|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ 1995 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಂದಾ ಓದುವೆಯಾ ? ಭಾಗ - ೧ ಮಕ್ಕಳು ಅಕ್ಷರಮಾಲೆಯ ಎಲ್ಲ ಅಕ್ಷರಗಳನ್ನು ಕಲಿತ ನಂತರ, ತಡೆಯಿಲ್ಲದೆ ಓದಲು ಅನುಕೂಲವಾಗುವಂತೆ ರಚಿಸಲಾಗಿರುವ ಪಾಠಪುಸ್ತಕ. ಅಕ್ಷರ ಕಲಿಯುವ ವಯೋಮಾನದ ಮಕ್ಕಳ ಜೊತೆಗೆ ಸುಲಭವಾಗಿ ಒಗ್ಗುವಂಥ ಸಣ್ಣ ಪದಗಳ ಸಣ್ಣ ವಾಕ್ಯಗಳನ್ನು, ಮಕ್ಕಳಿಗೆ ಮೆಚ್ಚುಗೆಯಾಗುವ ವಿಷಯಗಳನ್ನು ಬಳಸಿ ಸರಳವಾಗಿ ರಚಿಸಿರುವುದು ಈ ಪುಸ್ತಕದ ವೈಶಿಷ್ಟ್ಯ.
|
| |
|
|
|
|
|
|
|
|
|