Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 130    
10%
Rs. 117/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕಾನ್‌ಕೇವ್ ಮೀಡಿಯ, Concave Media
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ಕೋಡ್ : 1120509



ಹಳ್ಳಿ ಮನಸ್ಸುಗಳ ಬದುಕನ್ನು ಬಿತ್ತರಿಸುವ ಕಾದಂಬರಿ ಕಂದೀಲು. ಈ ಕೃತಿಯ ಕುರಿತು ಜೋಗಿ ಅವರು ಬರೆಯುತ್ತ, ’ಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ.

ಇದೆಲ್ಲ ಎಷ್ಟು ಚೆನ್ನಾಗಿದೆ ಎಂದು ಉದ್ಗರಿಸಲಿಕ್ಕೂ ಆಗದಂತೆ ಇಲ್ಲಿ ನಡೆಯುವ ಘಟನೆಗಳು ಒಮ್ಮೆ ಅಚ್ಚರಿಗೊಳಿಸುತ್ತಾ ಮತ್ತೊಮ್ಮೆ ಆಘಾತಗೊಳಿಸುತ್ತಾ ದೇವರೇ, ಇವೆಲ್ಲ ಸುಳ್ಳಾಗಿರಲಿ ಎಂದುಕೊಳ್ಳುವಂತೆ ಮಾಡುತ್ತಾ ನಮ್ಮ ಅರಿವು ಅನುಭವವನ್ನು ಕಂಗಾಲು ಮಾಡುತ್ತವೆ. ಇಲ್ಲಿಯ ಜಗತ್ತು ನನಗೆ ಹೊಸತು. ಆರಂಭದಲ್ಲಿ ಕುಂವೀ ಕತೆಗಳನ್ನು ಓದುತ್ತಾ ಬೆರಗಾದ ಹಾಗೆ ನಾನು ಈ ಪ್ರಸಂಗಗಳನ್ನು ಓದುವಾಗಲೂ ಬೆರಗಾದೆ. ಸೋಮು ರೆಡ್ಡಿಯವರ ಅನುಭವ, ಅದು ಕಾದಂಬರಿಯಾದ ರೀತಿ ಮತ್ತು ಅವರು ಅದನ್ನು ಹೊರಗೆ ನಿಂತು ನಿರೂಪಿಸುವ ಕ್ರಮ ಎಲ್ಲವೂ ಹೊಸತಾಗಿದೆ. ಗೊತ್ತಿಲ್ಲದ ಊರಲ್ಲಿ ಒಂದು ಬೆಳಗ್ಗೆ ಧುತ್ತೆಂದು ಇಳಿದವನಂತೆ ನಾನು ದಿಕ್ಕೆಟ್ಟಿದ್ದೇನೆ. ಈ ಕಾದಂಬರಿ ಅಷ್ಟರ ಮಟ್ಟಿಗೆ ಹೊಸ ಲೋಕವನ್ನು ತೋರಿಸುತ್ತದೆ’ ಎಂದಿದ್ದಾರೆ. ಇದು ಕೃತಿಯ ಕುರಿತು ಒಳನೋಟವನ್ನು ವಿವರಿಸುವಂತಿದೆ.

Best Sellers
ಕೇಡಿಲ್ಲವಾಗಿ ಹಾಡುವೆ (ವಚನಗಾಯನ ಪರಂಪರೆಯ ನೆಲೆ ನಿಲುವುಗಳು)
ಜಯದೇವಿ ಜಂಗಮಶೆಟ್ಟಿ, Jayadevi Jangamashetty
Rs. 225/-   Rs. 250
ನಮ್ಮ ಗಾದೆಗಳು
ರಾಗೌ, Ragow
Rs. 126/-   Rs. 140
ಡಾ. ಶಿವರಾಮ ಕಾರಂತರ ಸಮಗ್ರ ನಾಟಕಗಳು : ಭಾಗ 1 ರಿಂದ 4
ಶಿವರಾಮ ಕಾರಂತ ಕೆ, Shivarama Karantha K
Rs. 1700/-   Rs. 2000
ಬೆಂಗಳೂರು ನಗರ ನಿರ್ಮಾಪಕರು (3 ಸಂಪುಟಗಳು)
ಸುರೇಶ ಬಿ, Suresh B
Rs. 713/-   Rs. 750

Latest Books
ಆಮೆನ್ - ದಮನಿತ ದೀದಿಯ ಆತ್ಮಕಥನ
ಸಿಸ್ಟರ್ ಜೆಸ್ಮಿ
Rs. 216/-   Rs. 240
ಕೂರ್ಗ್ ರೆಜಿಮೆಂಟ್ : ಬಂದೂಕು ಹಿಡಿದವರ ನಾಡಿಮಿಡಿತ
ಮೇಜರ್ ಡಾ. ಕುಶ್ವಂತ್ ಕೋಳಿಬೈಲು, Kushvanth Kolibailu
Rs. 90/-   Rs. 100
ನಾನೇಕೆ ಒಬ್ಬ ಹಿಂದೂ : ಸತ್ಯಾಸತ್ಯಗಳ ಅನ್ವೇಷಣೆಯಲ್ಲಿ....
ಉದಯ್ ಲಾಲ್ ಪೈ, Uday Lal Pai
Rs. 270/-   Rs. 300
ಅಬ್ರಾಹ್ಮಣ : ಕಾದಂಬರಿ
ಗಟ್ಟಿ ಕೆ ಟಿ, Gatti K T
Rs. 225/-   Rs. 250


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.