Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ISBN : 9788184673456
ಕೋಡ್ : 002091

ವೇದ ಸುಳ್ಳಾದರೂ ಗಾದೆ ಸುಳ್ಳಾಗದು - ಇದು ಗಾದೆಯ ಮಹತ್ವ ತಿಳಿಸುವ ಒಂದು ಗಾದೆ. ಚುರುಕಾಗಿ ಮನಸ್ಸಿಗೆ ನಾಟುವ ಗಾದೆಗಳು ಬಹು ಸ್ವಾರಸ್ಯಕರ. ಪುಟ್ಟದರಲ್ಲಿ ಬೆಟ್ಟದಷ್ಟನ್ನು ತಿಳಿಸುವ ಇವು ಜೀವನದಲ್ಲಿ ನಮಗೆ ದಾರಿದೀಪದಂತೆ ಒಳ್ಳೆಯ ಸಂದೇಶ ನೀಡುತ್ತವೆ, ಜಾಗೃತರಾಗಿರಲು ಕರೆ ನೀಡುತ್ತವೆ. ಭಾಷಣ ಮಾಡುವಾಗ ಕಿವಿಮಾತು ಹೇಳುವಾಗ ಇವನ್ನು ಉಪಯೋಗಿಸಿಕೊಂಡು ವಿಷಯ ಪ್ರಸ್ತಾಪಿಸಿದರೆ ವಿಷಯ ಹೆಚ್ಚು ಮನದಟ್ಟಾಗಬಹುದು. ಹಿಂದೆ ಜನಪದರು ಇವನ್ನು ಬಳಸುತ್ತಿದ್ದರೆ, ಕಾಲ ಬದಲಾದಂತೆ ಹೊಸ ಹೊಸ ಗಾದೆ ಮಾತುಗಳು ಚಾಲ್ತಿಗೆ ಬಂದು ಹಳೆಯವು ಅಪ್ರಸ್ತುತವಾಗುವುದೂ ಉಂಟು. ಏನಿದ್ದರೂ ಗಾದೆಗಳು ಬಹಳ ಕಾಲದ ಅನುಭವದ ಮಾತುಗಳಾಗಿವೆ. ಅವು ಸಾರ್ವಕಾಲಿಕವಾಗಿರುವುದರಿಂದಲೇ ಪ್ರಾಚೀನ ಕಾಲದಿಂದಲೂ ಉಳಿದುಬಂದಿವೆ.

ಪ್ರೊ|| ವಿಶಾಲಾಕ್ಷಿ ದೇಶಪಾಂಡೆ ಶಿರಹಟ್ಟಿಯ ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. ಇವರ ಹಲವಾರು ಲೇಖನ-ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಕಮಲದ ಹೂಗಳು’, ‘ಸಾಹಿತ್ಯಸ್ಫೂರ್ತಿ ಮತ್ತು ಇತರ ಹರಟೆಗಳು’ ಎಂಬ ಪುಸ್ತಕಗಳು ಕಳೆದೆರಡು ವರ್ಷಗಳಲ್ಲಿ ಪ್ರಕಟಗೊಂಡಿವೆ.

Best Sellers
ದೀರ್ಘಾಯುಷ್ಯದ ರಹಸ್ಯ
ಉಡುಪ ಕೆ ಎಸ್, Udupa K S
Rs. 36/-   Rs. 40
ಇಂಗ್ಲಿಷ್ ಸಾಹಿತ್ಯ ಚರಿತ್ರೆ
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 465/-   Rs. 495
ಕಣಿವೆಯಿಂದ ಶಿಖರಕ್ಕೆ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 158/-   Rs. 175
Alphabet (Chart)
Navakarnataka
Rs. 36/-   Rs. 40

Latest Books
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು-ಭಾಗ-1,2,3,Sets)
ಅಲೋಕ್ ಭಲ್ಲಾ, Alok Bhalla
Rs. 1063/-   Rs. 1250
ಟಿ ಪಿ ಕೈಲಾಸಂ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಬ್ರಾಹ್ಮಣವಾದಿ ಭಾರತ Vs ದಲಿತ ಭಾರತ
ಸನತಕುಮಾರ ಬೆಳಗಲಿ, Sanatakumar Belagali
Rs. 144/-   Rs. 160
ಜಾತಿ ವ್ಯವಸ್ಥೆ : ಸಮಸ್ಯೆ ಸವಾಲುಗಳು
ಬಾಬು ಜಗಜೀವನರಾಮ್, Babu Jagajeevanram
Rs. 108/-   Rs. 120


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.